ಕೊನೆಗೂ ಸಾರ್ವಜನಿಕರಿಗೆ ಸಿಕ್ಕ ತಾಯಿ ಹಾಸನಾಂಬೆಯ ದರ್ಶನ ಭಾಗ್ಯ

0

ಹಾಸನ : ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ,ಅ.28 ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಿದೆ,ಮೊದಲ ದಿನ, ಕೊನೆಯ ದಿನ ಭಕ್ತರಿಗೆ ಅವಕಾಶವಿರುವುದಿಲ್ಲ , ಉಳಿದ ಏಳು ದಿನಗಳು ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶವಿದೆ

ಬೆ.6 ರಿಂದ ಮ.1 ಹಾಗೂ‌‌ ಮ.3 ರಿಂದ ರಾತ್ರಿ‌ 8 ರವರೆಗೆ ಅವಕಾಶ,ಬರುವ ಭಕ್ತರು ಖಡ್ಡಾಯವಾಗಿ ಆಧಾರ್ ಕಾರ್ಡ್, ಐಡಿ ಕಾರ್ಡ್ ತರಬೇಕು,ಲಸಿಕೆ ಪಡೆದಿದ್ದವರಿಗೆ ಮಾತ್ರ ಅವಕಾಶ ,ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸಬೇಕು

LEAVE A REPLY

Please enter your comment!
Please enter your name here