ಚಿಕ್ಕಟ್ಟೆ ಕೆರೆ ಹಬ್ಬಕ್ಕಾಗಿ ಅಣಿಯಾಗುತ್ತಿರುವ ಚಿಕ್ಕಟ್ಟೆ ಕೆರೆಗೆ , ಚನ್ನಪಟ್ಟಣದ KHB ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರಿಸಿದ ಹಸಿರು ಭೂಮಿ ಪ್ರತಿಷ್ಠಾನ

0

ಆರನೇ ವಾರವೂ ಮುಂದುವರೆದ ಸ್ವಚ್ಛತಾ ಕಾರ್ಯ
ಹಸಿರು ಭೂಮಿ ಪ್ರತಿಷ್ಠಾನ ಮತ್ತು ಚಿಕ್ಕಟ್ಟೆ ಕೆರೆ ಅಭಿವೃದ್ಧಿ ಸಮಿತಿಯಿಂದ

” ಚಿಕ್ಕಟ್ಟೆ ಕೆರೆ ಹಬ್ಬಕ್ಕಾಗಿ ಅಣಿಯಾಗುತ್ತಿರುವ ಚಿಕ್ಕಟ್ಟೆ ಕೆರೆಗೆ” ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಪರಿಸರ ಆಸಕ್ತರೆಲ್ಲರೂ ಸೇರಿ ಶ್ರಮದಾನ ಮಾಡಿದರು.

ಆರನೇ ವಾರವೂ ಮುಂದುವರೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ,


ಹಸಿರು ಭೂಮಿ ಪ್ರತಿಷ್ಠಾನದ ಪ್ರೇರಣೆಯೊಂದಿಗೆ ಶುರುವಾದ ಚನ್ನಪಟ್ಟಣ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಇಂದು ಚನ್ನಪಟ್ಟಣದ KHB ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಮುಂದುವರಿಯಿತು.

LEAVE A REPLY

Please enter your comment!
Please enter your name here