ಕನ್ನಡ ನಿಧಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಮಹೇಶ್ ಅವರಿಗೆ 8ನೇ ರ್ಯಾಂಕ್

0

ಮೈಸೂರಿನ ಕ.ರಾ.ಮು.ವಿ ಯಲ್ಲಿ ಇದೇ ತಿಂಗಳ 25  ರಂದು ನಡೆದ 17 ನೇ ಘಟಿಕೋತ್ಸವ ಸಮಾರಂಭದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶ್ರೀ ಮಹೇಶ್ ಆರ್ ಅವರು 8 ನೇ ರ್ಯಾಂಕ್ ಗಳಿಸಿದ್ದಾರೆ. ಕನ್ನಡ ನಿಧಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ಇವರು 2014 ರಲ್ಲಿ ಮೈಸೂರು ವಿವಿಯ ಕನ್ನಡ ವಿಭಾಗದ ಚಿನ್ನದ ಪದಕ ವಿಜೇತರು ಮತ್ತು ರಾಜ್ಯ ಸರ್ಕಾರದ ಪುರಸ್ಕೃತರು.

Sri Mahesh R of Sakleshpur Taluk in Hassan District has been ranked 8th at the 17th convocation ceremony held at KMV in Mysore on the 25th of this month.  He was the recipient of the Kannada Nidhi Best Teacher Award in 2014 and was the gold medalist of the Kannada section of Mysore Viviya and the state government awardee.

LEAVE A REPLY

Please enter your comment!
Please enter your name here