ಬೆಲೆಬಾಳುವ ಮದ್ಯದ ಬಾಟಲಿಯನ್ನೆ ಕಳ್ಳತನ ಮಾಡುತ್ತಿದ್ದ ಈ ಕಳ್ಳನ ಬಗ್ಗೆ ಮಾಹಿತಿ ಕೊಟ್ಟರೆ ಬಹುಮಾನ

0

ಹಾಸನ ನಗರದ ಹಲವು ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಬೆಲೆಬಾಳುವ ಮದ್ಯದ ಬಾಟಲಿಗಳ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನ ಮೇಲೆ ಹಾಸನ ನಗರ ಬಡಾವಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಕಳೆದ ಹಲವು ದಿನಗಳಿಂದ ಹಾಸನ ನಗರದ ಪ್ರತಿಷ್ಠಿತ ಬಾರ್ ಒಂದರಲ್ಲಿ ಕಳ್ಳತನ ಮಾಡಿರುವ ವಿಷಯ ಸ್ಟಾಕ್ ಚೆಕಿಂಗ್ ನಲ್ಲಿ ಗೊತ್ತಾಗಿದ್ದು ., ಬಾರ್ ಮಾಲೀಕರು ಸಿಬ್ಬಂದಿಗಳು CCTV ಪರಿಶೀಲಿಸಿದಾಗ

100 pipes scotch ಕಳ್ಳತನ ಮಾಡುತ್ತಿರೋದು ಎರಡು ಮೂರು ಬಾರಿ CCTV ಯಲ್ಲಿ ದಾಖಲಾಗಿದ್ದು . ತಕ್ಷಣ ಬಾರ್ ಮಾಲೀಕರು ಈತನ ಬಗ್ಗೆ ತನಿಖೆ ನಡೆಸಿ ., ಕ್ರಮ ಕೈಗೊಳ್ಳಬೇಕೆಂದು . ಪ್ರಕರಣ ದಾಖಲಿಸಿದ್ದು ., ಈ ಭಾವಚಿತ್ರದಲ್ಲಿರು ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೆ 2,000₹ ಬಹುಮಾನ ಬಾರ್ ಮಾಲೀಕರು ಘೋಷಿಸಿದ್ದು . ಸ್ಥಳೀಯ ಪೊಲೀಸ್ ಠಾಣೆ ಅಥವಾ 112 ಅಥವಾ +919986878883 ಫೋನ್ ಸಂಖ್ಯೆಗೆ ಕರೆಮಾಡಿ ಸಹಾಯ ಮಾಡಬಹುದು

LEAVE A REPLY

Please enter your comment!
Please enter your name here