ಮನೆ ಧರೋಡೆ 5.7 ಲಕ್ಷದ ಆಭರಣ ಕಳವು

0

ಹಾಸನ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು 3,90,000 ನಗದು ಮತ್ತು 5,70,000 ಬೆಲೆಯ 228 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ತಾಲೂಕಿನ ಸೀಗೆ ಬಾರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರವಿ ಸದ್ಯ ಕೇರಳದ ಕಾಸರಗೋಡಿನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದಾರೆ. ಏ.26ರಂದು ಪಕ್ಕದ ಮನೆಯವರು ಪೋನ್ ಮಾಡಿ ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದು, ಬಂದು ನೋಡಿದಾಗ ಬಾಗಿಲ ಬೀಗ ಮುರಿದು ಒಳಪ್ರವೇಶಿಸಿ, ರೂಂನ ಕಬೋರ್ಡ್ ಒಡೆದು ಲಾಕರ್‌ನಲ್ಲಿಟ್ಟಿದ್ದ 3,90,000 ರೂ,. ನಗದು ಮತ್ತು 5,70,000 ರೂ. ಬೆಲೆಯ 228 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ರವಿ ಹಾಸನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Hassan: An unidentified gang of people broke into the house and stole some 3,90,000 cash and 228 grams of jewelery worth Rs 570,000.

Ravi from the village is currently running a bakery business in Kasaragodi, Kerala.  On April 26, neighbors phoned and told them that the door of the house had been opened.  570,000 in cash and Rs.  It is known that the jewelery weighed 228 grams.  Ravi Hassan has complained to the village station about this.

LEAVE A REPLY

Please enter your comment!
Please enter your name here