ಹಾಸನದ ರಾಹುಲ್ ಗಾಂಧಿ ವಿಚಾರ ಮಂಚ್ ತಾಲ್ಲೂಕು ಅಧ್ಯಕ್ಷರಾಗಿ ಹಾಸನ ನಗರದ ಶಗೀಲ್ ಅಹಮದ್ ಆಯ್ಕೆ

0

” ಕಾಂಗ್ರೆಸ್ ನ ಹಿರಿಯರು ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಹುಲ್ ಗಾಂಧಿ ವಿಚಾರ ಮಂಚ್‌ನ ಹಾಸನ ತಾಲ್ಕೂಕು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜನಸಾಮಾನ್ಯರ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಯುವಪಡೆಯನ್ನ  ಕಟ್ಟಿಕೊಂಡು ಹೊರಟಿದ್ದೇನೆ

ನಮ್ಮ ಹಾಸನ ಜಿಲ್ಲೆಯಲ್ಲಿ 8 ವಿಧಾನಸಭಾ | ಕ್ಷೇತ್ರವನ್ನು ಗೆಲ್ಲಲೆಬೇಕೆಂಬ ಮಹತ್ವಾಕಾಂಕ್ಷೆಯಿಂದ ಹೊರಟಿದ್ದೇವೆ.

ಎಲ್ಲಾ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತದೇವರುಗಳ ಆರ್ಶಿವಾದ ಸಹಕಾರ ಹಾರೈಕೆ ನಮ್ಮ ತಂಡದ ಮೇಲಿರಲಿ.

ಎಂದ ಶಗೀಲ್ ಅಹಮದ್

LEAVE A REPLY

Please enter your comment!
Please enter your name here