ಅರಸೀಕೆರೆ ರಾಜಕೀಯ ಸಾರ್ವಜನಿಕ ವಲಯದಲ್ಲಿ ಸಹಾಯಗಳ ಮಾಹಾಪೂರ ಆಂಬುಲೆನ್ಸ್ ಸಹಾಯ 5+2 ಈಗ

0

ಅರಸೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಒಟ್ಟು 7 ಆಂಬುಲೆನ್ಸ್ ಗಳ  ಹಸ್ತಾಂತರ.

ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ನಿನ್ನೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಉಚಿತವಾಗಿ 5 ಆಂಬುಲೆನ್ಸ್ ಗಳನ್ನು ಕೊಡುಗೆಯಾಗಿ JDS ಪಕ್ಷದ ವತಿಯಿಂದ ಶಿವಲಿಂಗೇ ಗೌಡ ಹಸ್ತಾಂತರಿಸಿದ ಬೆನ್ನಲ್ಲೇ 

ಹಾಗೂ ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಆಪ್ತ ಕಾರ್ಯದರ್ಶಿ, ಹಾಗೂ

ತಾಲೂಕು ಬಿಜೆಪಿ ಮುಖಂಡರಾದ ಎನ್.ಆರ್. ಸಂತೋಷ್ ರವರು, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ  2 ಆಂಬುಲೆನ್ಸ್ ಗಳನ್ನು 

ಹಸ್ತಾಂತರಿಸಿದ್ದಾರೆ.

ಅರಸೀಕೆರೆ ರಾಜಕೀಯ ಸಾರ್ವಜನಿಕ ವಲಯದಲ್ಲಿ ಸಹಾಯಗಳ ಮಾಹಾಪೂರ ಎಂದು ಸ್ಥಳೀಯ ರು ಸಮಾಧಾನ ನಿಟ್ಟುಸಿರು‌ಬಿಟ್ಟರು

LEAVE A REPLY

Please enter your comment!
Please enter your name here