SSLC ಫಲಿತಾಂಶ : ಬೇಲೂರಿಗೆ ಸುಬಿಯಾ , ಮಿಸ್ಬಾ ಪ್ರಥಮ ಸ್ಥಾನ

0

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಪೂರ್ಣಪ್ರಜ್ಞ ಶಾಲೆಯ ಸುಬಿಯಾ ಸಮ್ರಿನ್ ಹಾಗೂ


ಮಿಸ್ಬಾ ಸೆಹರ್ ತಲಾ 623 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ಇದೇ ತಾಲ್ಲೂಕಿನ ಹನುಮಿಡಿ ಸರ್ಕಾರಿ ಶಾಲೆಯ ರೋಹಿಣಿ 615 ಅಂಕ ಗಳಿಸಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾಳೆ .

ಪ್ರಕಟಣೆ !,  ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ , ಬೇಲೂರು

LEAVE A REPLY

Please enter your comment!
Please enter your name here