ಚಿಕ್ಕಮಗಳೂರು ಭರ್ಜರಿ ಮಳೆ ಯಗಚಿ ಭರ್ತಿ , ಡ್ಯಾಂನಿಂದ 500ಕ್ಯೂಸೆಕ್ ಬಿಡುಗಡೆ

0

ಚಿಕ್ಕಮಗಳೂರು ತಾಲೂಕಿನಲ್ಲಿ ಬಾರಿ ಮಳೆ ಬೇಲೂರಿನ ಯಗಚಿ ಜಲಾಶಯ ಸಂಪೂರ್ಣ ಭರ್ತಿ 5 ಕ್ರಸ್ಟ್ ಗೇಟ್ ಗಳ  ಮೂಲಕ ನದಿಗೆ ಸುಮಾರು 500 ಕ್ಯೂಸೆಕ್ ನೀರು ಹೊರಕ್ಕೆ ಬಿಡುಗಡೆ

ಚಿಕ್ಕಮಗಳೂರಿನ ಹಲವು ತಾಲ್ಲೂಕು , ಬೇಲೂರು ತಾಲ್ಲೂಕಿನಲ್ಲಿ ಬಹುತೇಕ ಕಡೆ ಜಿಟಿ ಜಿಟಿ ಮಳೆ, ತಂಗಾಳಿ, ಮೋಡ ಕವಿದ ವಾತಾವರಣ
ಮೂಡಿಗೆರೆಯ ಭಾಗದಲ್ಲಿ ಭಾರಿ ಮಳೆ ಹಿನ್ನಲೆ ಗೊರೂರು ಹೇಮಾವತಿ ಜಲಾಶಯಕ್ಕು ಬರಪೂರ ನೀರು ಸಂಗ್ರಹ . ಶೀಘ್ರದಲ್ಲೇ ವಿಡಿಯೋ ನಿಮ್ಮ ಹಾಸನ್ ನ್ಯೂಸ್ ನಲ್ಲಿ ವೀಕ್ಷಿಸಿ  #yagachidam #belur

LEAVE A REPLY

Please enter your comment!
Please enter your name here