ರಾಜ್ಯದ ಪ್ಯಾರಾ ಮೆಡಿಕಲ್ ಬೋರ್ಡ್ ನಡೆಸಿದ ಅಂತಿಮ ವರ್ಷದ ಡಿಪ್ಲೊಮಾ ಪರೀಕ್ಷೆಯಲ್ಲಿ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುಗಳೂರು ಗ್ರಾಮದ ರಾಜೇಗೌಡ ಹಾಗೂ ಶಿವಮ್ಮ ರೈತ ದಂಪತಿಯ ಪುತ್ರಿ ಪೂಜಾಶ್ರೀ ನಗರದ ರಾಜೀವ್ ಕಾಲೇಜಿನ ಡಿಪ್ಲೊಮಾ ಇನ್ ಇಮೇಜಿಂಗ್ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿನಿ ಎಂ.ಆರ್.ಪೂಜಾಶ್ರೀ ಮೂರನೇ ರ್ಯಾಂಕ್ ಪಡೆದು ಜಿಲ್ಲೆ ಗೆ ಕೀರ್ತಿ ತಂದಿದ್ದಾರೆ
ಹಾಸನ ಜನತೆಯ ಪರವಾಗಿ ಅಭಿನಂದನೆ ಗಳು 💐 #rithassan