” ನಮ್ಮ ಹಾಸನದ HDAA ಕ್ರೀಡಾ ಪಟುವಾದ ಪುರುಷೋತ್ತಮ್ ಅವರು ಇದೇ ಜನವರಿ 25 ಮತ್ತು ಫೆ. 6 ರಂದು ನಡೆಯುತ್ತಿರುವ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಯಾಗಿರುತ್ತಾರೆ ., ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಯಿಂದ ಕಳೆದ ಜ.18-19 ರಂದು ನಡೆದ 36 ನೇ ರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಉದ್ದ ಜಿಗಿತ ವಿಭಾಗದಲ್ಲಿ ದ್ವಿತೀಯ ಹಾಗೂ 100mm ವಿಭಾಗದ ಓಟದಲ್ಲಿ ತೃತೀಯ ಸ್ಥಾನ ಪಡೆದು ಹಾಸನ ಜಿಲ್ಲೆ ಹಾಗೂ ಜಿಲ್ಲೆಯ HDAA ಕ್ಲಬ್ ಗು ಮತ್ತು ತಾನು ವ್ಯಾಸಂಗ ಮಾಡುತ್ತಿರುವ BGS ಕಾಲೇಜಿಗು ಕೀರ್ತಿ ತಂದಿರುತ್ತಾನೆ 🎖💐