ವಿಶ್ವ ಬೈಸಿಕಲ್ ದಿನಾಚರಣೆಯ ಶುಭಾಶಯಗಳು ನಮ್ಮ ಹಾಸನದ ಸೈಕ್ಲಿಂಗ್ ಕಲಿಗಳು

0

ಹಾಸನ : ವಾಹನಗಳ ಅತಿಯಾದ ಅವಲಂಬನೆ ಇಂದಾಗಿ ಪರಿಸರ ಮಾಲಿನ್ಯ ನಿತ್ಯ ಹೆಚ್ಚಾಗುತ್ತಿದೆ. ಇದಕ್ಕೆ ಇರುವ ಪರಿಹಾರ ಎಂದರೆ


ಸಾರ್ವ ಜನಿಕ ಸಾರಿಗೆ. ಆದರೆ, ಈ ಕೊರೋನ ಕಾಲದಲ್ಲಿ, ಸಾರ್ವ ಜನಿಕ ಸಾರಿಗೆಯನ್ನೂ ಉಪಯೋ ಗಿಸುವುದು ಸಾಧ್ಯವಿಲ್ಲ
ಏಕೆಂದರೆ,

ಸಾರ್ವ ಜನಿಕ ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟಸಾಧ್ಯ.
ಇದರಿಂದಾಗಿ ನಮ್ಮ ಮುಂದಿರುವ ಏಕೈಕ ಪರಿಹಾರ ಎಂದರೆ ಸೈ ಕ್ಲಿಂಗ್ .
ಸೈ ಕ್ಲಿಂಗ್ ಇಂದ ಆಗುವ ಪ್ರಯೋಜನ ಇದೊಂದೇ ಅಲ್ಲ.

ಇದು ನಮ್ಮ ಆರೋಗ್ಯವನ್ನು ಸಹ ಉತ್ತಮಗೊ ಳಿಸುತ್ತದೆ ಹಾಗೂ
ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊ ಳಿಸುತ್ತದೆ.


ಇಷ್ಟೆಲ್ಲಾ ಪ್ರಯೋಜನಗಳಿರುವ ಸೈಕ್ಲಿಂಗ್ ಅನ್ನು ಪ್ರೋತ್ಸಾ ಹಿಸಲು ಮತ್ತು ಪ್ರಚುರಪಡಿಸಲು 3-4 ಜನ ಸ್ನೇಹಿತರು ಸೇರಿ
Pedal Demons ಎಂಬ ತಂಡವನ್ನು (Club) 2020ನೇ ಆಗಸ್ಟ್ 25 ರಂದು ಪ್ರಾರಂಭಿಸಿದರು
ಈಗಾಗಲೇ

ಈ ತಂಡದಲ್ಲಿ 35 ಜನಕ್ಕೂ ಹೆಚ್ಚು ಸದಸ್ಯರಿದ್ದಾರೆ. ನಿತ್ಯವೂ ಕನಿಷ್ಠ25-30 ಕಿಲೋ ಮೀಟರ್ ಸೈ ಕ್ಲಿಂಗ್
ಮಾಡುತ್ತಾರೆ. ಭಾನುವಾರ ಮತ್ತು

ಇತರೆ ರಜಾದಿನಗಳಂದು 100+ ಕಿಲೋ ಮೀಟರ್ ಗಳವರೆಗೂ ಹೋಗಿದ್ದುಂಟು.
ನಿತ್ಯವೂ ಸೈ ಕ್ಲಿಂಗ್ ಮಾಡುತ್ತಿರುವುದರಿಂದ, ನಮ್ಮ ರೋಗ ನಿರೋಧಕ ಶಕ್ತಿಯು ವೃದ್ಧಿಸಿದ್ದು, ನಾವ್ಯಾ ರೂ
ಕೊ ರೋ ನಾಗೆ ತುತ್ತಾಗಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಒಂದಿಬ್ಬರಿಗೆ ಬಂದರೂ ಅತಿ ಸೌಮ್ಯ ಸ್ವಭಾವದ್ದಾಗಿತ್ತು.
ನಮ್ಮ ತಂಡ ಪ್ರಾರಂಭವಾದಾಗಿನಿಂದ ಕೆಳಕಂಡ ದೂರಪ್ರಯಾಣ ಗಳನ್ನು ಸೈ ಕಲ್ ನಲ್ಲಿಯೇ ಮಾಡಿದ್ದೇವೆ ಎನ್ನುತ್ತಾರೆ ಡಿಮಾನ್ಸ್ ತಂಡ

ಹಾಸನ ನಗರದ ಈ ಕೆಳಕಂಡ ಹಾಟ್ ಸ್ಪಾಟ್ ಗಳು ಇವ ಫೇವರೆಟ್

 1. ಶೆಟ್ಟಿಹಳ್ಳಿ
 2. ಹಳೇ ಬೀ ಡು
 3. ಕೋ ರವಂಗಲ
 4. ಮುದಿಗೆರೆ
 5. ಮಾವಿನಕೆರೆ ಬೆಟ್ಟ
 6. ಮಲ್ಲಪ್ಪನ ಬೆಟ್ಟ
 7. ಪುಷ್ಪಗಿರಿ
 8. ಸೀ ಗೆ ಗುಡ್ಡ
 9. ನಂಜುಂಡೇ ಶ್ವರ ಸ್ವಾ ಮಿ ಬೆಟ್ಟ
  ಇನ್ನೂ ಹೆಚ್ಚುಹೆಚ್ಚು ಸುತ್ತಬೇ ಕೆಂದು ಇರುವ ಈ ಆಸೆಗೆ ಕೊ ರೋ ನಾ ಹಾಗೂ ಲಾಕ್ಡೌನ್ ಒಂದು ಸಣ್ಣವಿರಾಮ ಹಾಕಿದೆ.

 10. ಶೀ ಘ್ರವೇ ಪುನರಾರಂಭಿಸುವ ಬಯಕೆ ನಮ್ಮೆ ಲ್ಲರ ಮನದಲ್ಲಿದೆ ಎಂದು ತಮ್ಮ ಮನದಾಸೆ ಹೊರ ಹಾಕಿದರು
  ಇಷ್ಟೆಲ್ಲಾ ಪ್ರಯೋ ಜನಗಳಿರುವ ಸೈ ಕ್ಲಿಂಗ್ ಅನ್ನು ಉತ್ತೇಜಿಸುವುದು ಮತ್ತು ಪ್ರಚುರಪಡಿಸುವುದು ಈ ತಂಡದ
  ಉದ್ದೇಶವಾಗಿದೆ.
  ಸೈ ಕ್ಲಿಂಗ್ ನಲ್ಲಿ ಆಸಕ್ತಿವುಳ್ಳವರು ಮತ್ತು ನಮ್ಮ ತಂಡವನ್ನು ಸೇ ರಬಯಸುವವರು ಕೆಳಕಂಡ ಲಿಂಕ್ನಲ್ಲಿ ನಮ್ಮನ್ನು
  ಸಂಪರ್ಕಿ ಸಬಹುದು.
 11. Fb: https://www.facebook.com/pedaldemons/
 12. Insta: https://www.instagram.com/pedaldemons.hassan
 13. YouTube: https://youtube.com/channel/UC8BM76W7GKIuxmD6sxnayAA
  ನಮ್ಮ ನಿತ್ಯ ಜೀ ವನದ ಒಡಾಟಗಳನ್ನು ಆದಷ್ಟು ಸೈ ಕಲ್ನಲ್ಲಿಯೇ ಮಾಡೋ ಣ. ಪರಿಸರವನ್ನು ಉಳಿಸೋ ಣ.
 14. ಆರೋ ಗ್ಯವನ್ನು
  ವೃದ್ಧಿಸಿಕೊ ಳ್ಳೋಣ
  ಎಲ್ಲರಿಗೂ ವಿಶ್ವ ಸೈ ಕ್ಲಿಂಗ್ ದಿನದ ಶುಭಾಶಯಗಳು.

LEAVE A REPLY

Please enter your comment!
Please enter your name here