ಡಿಬಾಸ್ ಕರೆಗೆ ಕೈಜೋಡಿಸಿದ ಹಾಸನ ಮೂಲದ ನಟಿ ನಿರೂಪಕಿ ಸಿಂಚನಾ ರೂಪದರ್ಶಿ ಶುಭರಕ್ಷ ಅವರಿಂದ ಮೂರು ಪ್ರಾಣಿಸಂಕುಲ ದತ್ತು

2

ಚಾಲೆಂಜಿಂಗ್ ಸ್ಟಾರ್ ದರ್ಶನ್ (ಡಿಬಾಸ್) ನೀಡಿದ ಒಂದು ಕರೆಗೆ ಕರ್ನಾಟಕ ಅಭಯಾರಣ್ಯ ಹಾಗೂ ಮೈಸೂರು ಜ಼ೂ ನಲ್ಲಿರುವ ನೂರಾರು ಪ್ರಾಣಿಗಳ ಸಾರ್ವಜನಿಕ ವಲಯದಲ್ಲಿ ದತ್ತು ಪಡೆದು ಅವುಗಳ ರಕ್ಷಣೆ ಪೋಷಣೆ ಮಾಡಲು ಸಹಕರಿಸದ ಸಹೃದಯಿಗಳಲ್ಲಿ ನಮ್ಮ ಹಾಸನದ ಉದಯೋನ್ಮುಖ ಸ್ಯಾಂಡಲ್ ವುಡ್ ನಟಿಯರಾದ ಸಿಂಚನಾ ಗೌಡ , ಶುಭರಕ್ಷಾ ಅವರು ತಮ್ಮಲ್ಲಿರುವು ಪ್ರಾಣಿ ಕಾಳಜಿಯ ಮೂಲಕ ಈ ಕೆಳಕಂಡ ಮೂರು ಮೂಕ ಪ್ರಾಣಿ ಪಕ್ಷಿಗಳ ದತ್ತು ಪಡೆಯುವ ಮೂಲಕ ಕೋವಿಡ್ ಭೀತಿ ಹಿನ್ನೆಲೆ ಪ್ರಾಣಿ ಸಂಕುಲವ ಕಾಪಾಡಲು ಮುಂದೆ ಬಂದಿದ್ದಾರೆ .

ಹಾಸನದ ಸಿಂಚನ ಗೌಡ (ನಟಿ , ನಿರೂಪಕಿ , ಪತ್ರಕರ್ತೆ )ಅವರು ಮೈಸೂರು ಮೃಗಾಲಯದ ಟ್ಯಾಸ್ ಮುಕೊಸಾ (Ptyas Mucosa snake) ಹಾವನ್ನು ಮುಂದಿನ ಒಂದು ವರ್ಷಕ್ಕಾಗುವ ಅದರ ಪೊಷಣೆಯ ಆರ್ಥಿಕ ವ್ಯವಸ್ಥೆ ಮಾಡಿರುತ್ತಾರೆ

” ಮೈಸೂರಿನ ಮೃಗಾಲಯದಲ್ಲಿ ಒಂದು Ptyas Mucosa ಸ್ನೇಕ್‌ಅನ್ನು ದತ್ತು ಪಡೆಯುವ ಮೂಲಕ ಅಳಿಲು ಸೇವೆ ಸಲ್ಲಿಸಿದ ಖುಷಿ ನನಗಿದೆ.

ಇಂತಹ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಬೆಂಬಲ ನೀಡಿ, ಪ್ರೋತ್ಸಾಹ ನೀಡಿದ Challenging star Dharshanಸರ್ ಗೆ ಹೃತೂರ್ವಕ ಧನ್ಯವಾದಗಳು ” – ಸಿಂಚನಾ ಗೌಡ ಹಾಸನ https://instagram.com/imsinchana?utm_medium=copy_link

ಅಂತೆಯೆ ಪ್ರಾಣಿಸಂಕುಲ ಉಳಿಸುವ ಈ ಮಹಾತ್ಕಾರ್ಯದ ಅಭಿಯಾನದಲ್ಲಿ ಮತ್ತೊಬ್ಬ ನಟಿ ಹಾಗೂ ರೂಪದರ್ಶಿ (Model) ಶುಭರಕ್ಷಾ ಇವರು ಒಂದು ಪಕ್ಷಿ ಲವ್ ಬರ್ಡ್(love bird) ಹಾಗೂ ಕಿಂಗ್ ಕೋಬ್ರ (king cobra) ಹಾವನ್ನು ದತ್ತು ಪಡೆಯುವ ಮೂಲಕ ಅವುಗಳ ಅಹಾರೋಪಚಾರ ಹಾಗೂ ನಿರ್ವಹಣಾ ವೆಚ್ಚ ಮುಂದಿನ ಒಂದು ವರ್ಷದ ವರೆಗೂ ಭರಿಸುವ ವ್ಯವಸ್ಥೆ ಮಾಡಿದ್ದಾರೆ

“Saving these pets will not change the world, but I promise surely for them, the world will change forever.” Humans are ruined the nature, animal or birds

world a lot. Let’s put the hand and save them and try to bring back beautiful nature again.

If you can’t donate now, atleast keep the seeds and water on your terrace. No animals shouldn’t die Bcz of hunger ” . – ShubhaRaksha Hassan https://instagram.com/shubharaksha_official?utm_medium=copy_link

ನಮ್ಮ ಹಾಸನ ಜಿಲ್ಲೆಯ ಸಾಮಾಜಿಕ ಕಳಕಳಿಯುಳ್ಳ ಈ ಮೇಲ್ಕಂಡ ಪ್ರತಿಭೆಗಳಿಗೆ ಭವಿಷ್ಯದಲ್ಲಿ ಉನ್ನತ ಅವಕಾಶಗಳು ಸಿಗಲಿ ಹಾಗೂ ಹಾಸನ ಜನತೆಯ ಆಶೀರ್ವಾದ ಸದಾ ಇರಲಿ ಎಂದು ಆಶಿಸುತ್ತ ಕೃತಜ್ಞತೆ ಗಳನ್ನು ಈ ಮೂಲಕ ಅರ್ಪಿಸುತ್ತೇವೆ

ನೀವು ಇವರಂತೆ ಪ್ರಾಣಿ ದತ್ತು ಪಡೆಯಲು ಈ ಕೆಳಕಂಡ ಲಿಂಕ್ ಮೂಲಕ ಸಂಪರ್ಕಿಸಬಹುದು 

Thank u sinchana – #teamhassannews

https://instagram.com/zoosofkarnataka?utm_medium=copy_link

Thank u shubharaksha – #teamhassannews

#SinchanaGowda #Mysore #shubharaksha #Hassan #hassannews #srichamarajendrazoologicalgardens #shubharaksha #gratitude #animalslove #dboss #darshanthoogudeepasrinivas #savenature #saveanimals #savebirds #zoo #animals #mysuru #zoosofkarnataka #animallovers @zoosofkarnataka @mysuru_zoo

2 COMMENTS

LEAVE A REPLY

Please enter your comment!
Please enter your name here