ಹಾಸನ ಜಿಲ್ಲೆಯಲ್ಲಿ ಇಂದು 391 ಮಂದಿಗೆ ಸೋಂಕು ದೃಢ

0

ದಿನಾಂಕ : 19/06/2021
ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 391 ಮಂದಿಗೆ ಸೋಂಕು ದೃಢ.
*ಹಾಸನ-136 ,ಅರಸೀಕೆರೆ -114,ಅರಕಲಗೂಡು-31,
ಬೇಲೂರು -26,ಆಲೂರು-09,ಸಕಲೇಶಪುರ-23, ಹೊಳೆನರಸೀಪುರ-13,ಚನ್ನರಾಯಪಟ್ಟಣ-37,
ಇತರೆ ಜಿಲ್ಲೆಯವರು-02 ಮಂದಿಯಲ್ಲಿ ಸೋಂಕು ಪತ್ತೆ.

  • ಇಂದು ಜಿಲ್ಲೆಯಲ್ಲಿ 03 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 1156.
    *ಇದುವರೆಗೂ 91,840 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
    *653 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
    *5,544 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
    ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 98,540 ಕ್ಕೆ ಏರಿಕೆ.
  • ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here