ಮಂಗಳವಾರ ಸಂತೆ ಹಾಸನ :
ನಾಟಿ ಕೋಳಿ : ಜೋಡಿ 800
ಜಿಲೇಬಿ/ಕ್ಯಾಟ್ಲಾಗ್ ಡ್ಯಾಂ ಫಿಶ್ : 210 -230
ತಾರ್ಲೆ/ಬೂತಾಯಿ : 130-160
ಬಾಂಗುಡೆ : 225-240
ಬಾಯ್ಲರ್ ಕೋಳಿ (130) : ಸ್ಕಿನ್ (235) ಸ್ಕಿನ್ ಲೆಸ್ (245) , ಬೋನ್ ಲೆಸ್ : 265
ಬಾತುಕೋಳಿ : 435
ಮಟನ್ (ಕುರಿ) : 650-680
ಫಾಮ್ಫ್ರೆಟ್ ಮೀನು : 675
ಸುರ್ಮಾಯಿ ಫಿಶ್ : 555
ರೋವ್ ಫಿಶ್ : 205
ಏಡಿ : 480
ಸೀಗಡಿ : 375
ಹಣ್ಣುಗಳು :
ಬಾಳೆಹಣ್ಣು : 30/KG
ಪುಟ್ಟ ಬಾಳೆಹಣ್ಣು : 70-80
ಸೀತಾಫಲ : 100
ಕಿತ್ತಳೆ : 80
ಕಲ್ಲಂಗಡಿ : 20
ದ್ರಾಕ್ಷಿ : 80
ಕಪ್ಪು ದ್ರಾಕ್ಷಿ : 180
ಸೀಡ್ ಲೆಸ್ ದ್ರಾಕ್ಷಿ : 72
ಮೂಸಂಬಿ : 70-100
ಪೈನಾಪಲ್ : 60
ಸಪೋಟ : 60
ದಾಳಿಂಬೆ : 160
ಸೇಬು : 140-180
ಸೀಬೆಹಣ್ಣು : 70
ಗೆಣಸು : 35
ಪಪ್ಪಾಯ : 25
ಕಸ್ತೂರಿ ಹಣ್ಣು : 40
ಸಿಥೋಟ್(ಮಿಣಕೆ ಹಣ್ಣು) : 30
ತರಕಾರಿಗಳು:
ಕ್ಯಾರೆಟ್ : 40₹/KG
ಎಲೆಕೋಸು : 10
ಹೂಕೋಸು : 20
ನುಗ್ಗೆಕಾಯಿ : 50
ಟೊಮ್ಯಾಟೊ : 20
ಬೆಳ್ಳುಳ್ಳಿ : 60
ಈರುಳ್ಳಿ : 25
ಶುಂಠಿ : 30
ಬೀನ್ಸ್ : 80
ಬೀಟ್ರೂಟ್ : 20
ಬೆಂಡೆಕಾಯಿ : 30
ಮೂಲಂಗಿ : 20
ಹಸಿಮೆಣಸಿನಕಾಯಿ : 80
ದಪ್ಪ ಮೆಣಸಿನಕಾಯಿ : 60
ಆಲೂಗಡ್ಡೆ : 30
ಹಾಗಲಕಾಯಿ : 30
ಸೋರೆಕಾಯಿ : 10
ತೊಂಡೆಕಾಯಿ : 50
ಸೀಮೆ ಬದನೆಕಾಯಿ : 24
ಬದನೆ : 30
ಕುಂಬಳಕಾಯಿ : 20
ಸೌತೆಕಾಯಿ : 15₹/ಒಂದು
ಮಂಗಳೂರು ಸೌತೆಕಾಯಿ : 12
ಬ್ರೊಕೋಲಿ : 110
ನೂಲ್ ಕೊಲ್ : 17
ಮಶ್ರೂಮ್ : 50₹ (1box)
ನಿಂಬೆ ಹಣ್ಣು 10₹/ಒಂದು
ತೆಂಗಿನ ಕಾಯಿ : 20-25
ಜೋಳ : 10₹ (ಒಂದಕ್ಕೆ)
ಸೊಪ್ಪುಗಳು :
ಕೊತ್ತಂಬರಿ , ಮೆಂತ್ಯ 2 ಕ್ಕೆ 10₹
ಪುದೀನ , ಕರಿಬೇವು ಕಂತಿಗೆ 5₹
Geetha coffee Trading
05-04-2022
AP 15800
AC 8150
RP 9100
RC 4025
Pepper – 512
Delivery Price
AP – 15900
AC – 8250
RP – 9175
RC – 4100
#hassanmarkettoday #mangalavarasantehassana #hassan #hassannews
Hassan news ಸಖತ್ newzz ಮಗ