ಹಾಸನದ ಗ್ರಾಮ ಒಂದಕ್ಕೆ ಇನ್ಪೋಸಿಸ್ ಸುಧಾಮೂರ್ತಿರವರ ಭೇಟಿ

0

ಜಾವಗಲ್ ಇತಿಹಾಸಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಇನ್ಪೋಸಿಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಸುಧಾನಾರಾಯಣಮೂರ್ತಿ ಭೇಟಿ ನೀಡಿದರು

“ಅರಕೆರೆ ಗ್ರಾಮಕ್ಕೆ ಇನ್ಪೋಸಿಸ್ ಸುಧಾಮೂರ್ತಿರವರ ಭೇಟಿ”

ಅರಸೀಕೆರೆ, ಹಾಸನ‌ಜಿಲ್ಲೆ

ವಿಷಯ : ಜಾವಗಲ್ ಹೋಬಳಿಯ ಅರಕೆರೆ ಗ್ರಾಮಕ್ಕೆ ಭೇಟಿ ನೀಡಿದ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿಯವರು ಸುಪ್ರಸಿದ್ಧ ಕಾಲದ ಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಕರ್ನಾಟಕದಲ್ಲಿ ಶಿಲ್ಪಕಲೆಯ ಹಾಗೂ ಇಂತಹ ದೇವಸ್ಥಾನದ ಕಲಾಕೃತಿಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡುರಿವುದಾಗಿ ತಿಳಿಸಿದರು

LEAVE A REPLY

Please enter your comment!
Please enter your name here