ಜಿಲ್ಲೆಯಲ್ಲಿ ಮತ್ತೆ ಜಳಪಳಿಸಿದ ಲಾಂಗು ಮಚ್ಚು

0

ಹಾಸನ :  ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಇಂದು ಮತ್ತೆ ಜಳಪಳಿಸಿದೆ ಲಾಂಗು ಮಚ್ಚು , ತಾಲ್ಲೂಕಿನ ಟೈಲರ್ ಗಂಗು ಎಂಬಾತ ಕೊಲೆಯಾದ ವ್ಯಕ್ತಿ ಯಾಗಿದ್ದು ಈತನನ್ನು ಅಂದಾಜು ನಾಲ್ಕು ಮಂದಿ ದುಷ್ಕರ್ಮಿಗಳಿಂದ ಮನಸೋ ಇಚ್ಛೆ ಹಲ್ಲೆಮಾಡಿ ಕೊಲೆಮಾಡಲಾಗಿದೆ ಎನ್ನಲಾಗಿದೆ ,

ಆಶ್ಚರ್ಯ ಎಂದರೆ ,  ಚನ್ನರಾಯಪಟ್ಟಣ ಪೊಲೀಸ್ ಠಾಣೆ ಮುಂಭಾಗ ಘಟನೆ‌ನಡೆದಿದೆ ., ಮೃತ ದೇಹ ಹಾಸನ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು , ಕೊಲೆಗೆ ಹಳೆ ದ್ವೇಷದ ಹಿನ್ನೆಲೆ ಎನ್ನಲಾಗಿದೆ .,

ಆರೋಪಿಗಳಿಗಾಗಿ ವಿಶೇಷ ತಂಡ ರಚನೆ ಎಸ್ ಪಿ ಹರಿರಾಮ್ ಶಂಕರ್ ಮಾಡಿದ್ದಾರೆ .

LEAVE A REPLY

Please enter your comment!
Please enter your name here