ಹಾಸನ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ ಜೆಡಿಎಸ್ ಸಲ್ಲಿಸಿದ್ದ ಅರ್ಜಿ ಬಗ್ಗೆ ಪ್ರಕಟಣೆ !!

0

• ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ JDS ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕಾರ
• ಈ ಹಿಂದೆ ಕರ್ನಾಟಕ ಸರ್ಕಾರ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿತ್ತು.


• 35 ಸದಸ್ಯ ಬಲದ ಹಾಸನ ನಗರಸಭೆ :
JDS 17 ಸದಸ್ಯ ಸ್ಥಾನದ ಮೂಲಕ ಬಹುಮತ ಪಡೆದಿದ್ದರೂ ಅಧಿಕಾರ ಇಲ್ಲ
• JDS ಸದಸ್ಯರು ಹೈಕೋರ್ಟ್ ಮೊರೆ : ಅರ್ಜಿ ತಿರಸ್ಕಾರಗೊಂಡಿದೆ


• ಮೀಸಲಾತಿ ಪ್ರಕಾರ ಬಿಜೆಪಿಯ 34 ನೇ ವಾರ್ಡಿನ ಮೋಹನ್ ಕುಮಾರ್ ಅಧ್ಯಕ್ಷ ಸ್ಥಾನ ದೊರೆಯುವ ವಿಶ್ವಾಸದಲ್ಲಿದ್ದಾರೆ  ಎನ್ನಲಾಗಿದೆ
• ಇದೀಗ ಪುನಃ ‘ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುವುದಾಗಿ JDS ವಕೀಲ ಹೇಳುತ್ತಿದ್ದಾರೆ

LEAVE A REPLY

Please enter your comment!
Please enter your name here