ಹಾಸನದ ಲ್ಯಾಂಡ್ ಆರ್ಮಿ ಕಛೇರಿ ಬಳಿ ಮಹಿಳೆ ಸಾವು ಕೊಲೆ?ಆತ್ಮಹತ್ಯೆ?

0

BREAKING HASSAN!
ಹಾಸನ ನಗರದಲ್ಲಿ ಮರ್ಡರ್? , ಹಾಸನ ನಗರದ ಕೆ‌.ಆರ್.ಪುರಂ ಪೊಲೀಸ್ ಬಡಾವಣಾ ವ್ಯಾಪ್ತಿಯಲ್ಲಿ ಲ್ಯಾಂಡ್ ಆರ್ಮಿ ಕಛೇರಿ ಬಳಿ ಇರುವ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಸಾವನ್ನಪ್ಪಿದ್ದು ., ಮಹಿಳೆಯ( ರಂಜಿತಾ 31 w/o ಅಕ್ಷಯ್ ) ಮನೆಯವರು ಇದು ಆತ್ಮಹತ್ಯೆ ಯಲ್ಲ ಕೊಲೆ ಎಂದು ಆರೋಪಿಸಿದ್ದು . ಪೊಲೀಸ್ ತನಿಖೆ ನಂತರವಷ್ಟೇ ಸತ್ಯಸತ್ಯತೆ ಹಾಗೂ ಈ ಸಾವಿನ ಕಾರಣ ತಿಳಿಯಬೇಕಿದೆ , ಘಟನೆ : 23 ಸೋಮವಾರ ಬೆಳಿಗ್ಗೆನಡೆದಿದೆ crimedairyhassan sadnewshassan

LEAVE A REPLY

Please enter your comment!
Please enter your name here