Hassan theaters shows this week

0

ಹಾಸನ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 28 Jan ನಿಂದ 03 Feb ವರೆಗೆ)

• ಪಿಕ್ಚರ್ ಪ್ಯಾಲೆಸ್ : ಪ್ರದರ್ಶನ ತಾತ್ಕಾಲಿಕ ಸ್ಥಗಿತ
• ಎಸ್ ಬಿ ಜಿ : ರೈಡರ್ (2ಪ್ರದರ್ಶನ) (ಕನ್ನಡ) , ಪುಷ್ಪ (ತೆಲುಗು) (2ಪ್ರದರ್ಶನ)
• ಶ್ರೀ ಗುರು : ಬಡವ ರಾಸ್ಕಲ್ (ಕನ್ನಡ) (4ಪ್ರದರ್ಶನ)
• ಸಹ್ಯಾದ್ರಿ : ಒಂಬತ್ತನೇ ದಿಕ್ಕು (4ಪ್ರದರ್ಶನ) (ಕನ್ನಡ)
• ಪೃಥ್ವಿ : ಡಿ ಎನ್ ಎ (ಕನ್ನಡ) (4ಪ್ರದರ್ಶನ)

ಮುಂದಿನ ವಾರದ ಬದಲಾವಣೆ : ಯಾವುದು ಇಲ್ಲ

ಚಲನಚಿತ್ರ ಪ್ರದರ್ಶನದ ಸಮಯ ಪ್ರತಿದಿನ : 10.30AM , 1.45PM , 4.45PM ಹಾಗೂ 7.45PM

* ಸಿನಿಮಾ ಮಂದಿರದಲ್ಲಿ ಕೇವಲ 50% ವೀಕ್ಷಕರಿಗೆ ಅವಕಾಶ , ಕಡ್ಡಾಯವಾಗಿ ಮಾಸ್ಕ್ ಧರಿಸುವುದು , ಸಾಧ್ಯವಾದರೆ ಪಾಕೆಟ್ ಸ್ಯಾನಿಟೈಜ಼ರ್ ಉಪಯೋಗಿಸಿ *

Hassan theaters show time

Sahyadri : Ombattane Dikku (kannada)
Picture palace : No shows
Sbg : Rider (Kan) 2 shows , Pushpa (Telugu) 2shows
Prithvi : DNA (Kannada)
Sri Guru : Badava Rascal (Kannada) 4shows

www.FB.com/hassannews www.Instagram.Com/hassan_news/ www.hassananews.com

#hassan #hassannews  ಸಖತ್ newzz ಮಗ #hassantheatresmovies

LEAVE A REPLY

Please enter your comment!
Please enter your name here