Hassan theaters this week movies

0

ಹಾಸನ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ (ದಿನಾಂಕ : 04 ನಿಂದ 10 March ವರೆಗೆ)

• ಪಿಕ್ಚರ್ ಪ್ಯಾಲೆಸ್ : ಯೆಲ್ಲೋ ಬೋರ್ಡ್ (2ಪ್ರದರ್ಶನ) (ಕನ್ನಡ) 3.5*/5*, ಬ್ಲಾಂಕ್ (ಸಂಜೆ 2ಪ್ರದರ್ಶನ) 4*/5*
• ಎಸ್ ಬಿ ಜಿ : ಏಕ್ ಲವ್ ಯಾ (4ಪ್ರದರ್ಶನ) (ಕನ್ನಡ) 2.5*/5*


• ಶ್ರೀ ಗುರು : ಲವ್ ಮಾಕ್ಟೇಲ್ ೨ (ಕನ್ನಡ) (4ಪ್ರದರ್ಶನ) 4*/5*
• ಸಹ್ಯಾದ್ರಿ : ಓಲ್ಡ್ ಮಾಂಕ್ (4ಪ್ರದರ್ಶನ) (ಕನ್ನಡ) 5*/5*
• ಪೃಥ್ವಿ : ದಿ ಬ್ಯಾಟ್ಮನ್ (ಇಂಗ್ಲಿಷ್) 4*/5*

ಮುಂದಿನ ವಾರದ ಬದಲಾವಣೆ : ಜೇಮ್ಸ್ (ಕನ್ನಡ) ಸಹ್ಯಾದ್ರಿಗೆ ಮಾರ್ಚ್ 17ರಿಂದ , ರಾಧೆ ಶ್ಯಾಮ್ (SBG) , ಈಟಿ (ತಮಿಳು/ತೆಲುಗು) ,

ಚಲನಚಿತ್ರ ಪ್ರದರ್ಶನದ ಸಮಯ ಪ್ರತಿದಿನ : 10.30AM , 1.45PM , 4.45PM ಹಾಗೂ 7.45PM

* ಸಿನಿಮಾ ಮಂದಿರದಲ್ಲಿ ಮಾಸ್ಕ್ ಧರಿಸಿ , ಸಾಧ್ಯವಾದರೆ ಪಾಕೆಟ್ ಸ್ಯಾನಿಟೈಜ಼ರ್ ಉಪಯೋಗಿಸಿ , ತುಂಬಿದ ಮನೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಿ*

Hassan theaters show time

Sahyadri : OldMonk (Kannada)
Picture palace : Yellow Board , (Kannada) 2shows ,  Blank (Kan) (2shows)
Sbg : Ek Love Ya (Kan) (4shows)
Prithvi : The BatMan (English)(4shows)
Sri Guru : LoveMocktail 2 (kannada) 4shows

www.FB.com/hassannews www.Instagram.Com/hassan_news/ www.hassananews.com

hassan hassannews ಸಖತ್ newzz ಮಗ hassantheatresmovies

LEAVE A REPLY

Please enter your comment!
Please enter your name here