ಹಾಸನ ಸೆ. ; ಹಾಸನ-ಜೋಗ್ ಪ್ಯಾಕೇಜ್ ಪ್ರವಾಸವನ್ನು ಕೋವಿಡ್-19 ರ ಕಾರಣ ತಾತ್ಕಾಲಿಕವಾಗಿ ತಡೆಹಿಡಿದಿದ್ದು, ಪ್ರಸ್ತುತ ಪುನಃ ಪ್ರಾರಂಭಿಸಲಾಗುತ್ತಿದ್ದು, ಸದರಿ ಪ್ಯಾಕೇಜ್‍ನ್ನು ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರ ಕಾರ್ಯಾಚರಿಸುತ್ತಿದ್ದು, ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸುವ ಅವಕಾಶವಿರುತ್ತದೆ.
ರಸ್ತೆ ಮಾರ್ಗ: ಹಾಸನ-ಜೋಗ್ 251 ಕಿಲೋ.ಮೀಟರ್ ವಯಸ್ಕರಿಗೆ 550 ರೂ, ಮಕ್ಕಳಿಗೆ 300 ರೂ ಪ್ಯಾಕೇಜ್ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಹಾಸನದಿಂದ 5.30 ಕ್ಕೆ ನಿರ್ಗಮನವಾಗಿ ಜೋಗ್‍ಗೆ 12ಗಂಟೆಗೆ ತಲುಪುತ್ತದೆ. ನಂತರ ಜೋಗ್‍ನಿಂದ 4 ಗಂಟೆಗೆ ಹೊರಟು 10.30ಕ್ಕೆ ತಲುಪುತ್ತದೆ.
#ksrtchassan #hassan #karnatakatoutism