Home Hassan Taluks Arkalgud ರಾಮನಾಥಪುರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೂತನ ದಿವ್ಯ ಬೆಳ್ಳಿ ರಥ ಲೋಕಾರ್ಪಣೆ

ರಾಮನಾಥಪುರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೂತನ ದಿವ್ಯ ಬೆಳ್ಳಿ ರಥ ಲೋಕಾರ್ಪಣೆ

0

ಹಾಸನ / ರಾಮನಾಥಪುರ : ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ 9 ಅಡಿ ಎತ್ತರದ ರಜತ ರಥೋತ್ಸವ ಲೋಕಾರ್ಪಣೆ
• ಕುಕ್ಕೆ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯ
• ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಂಪುಟದ ನರಸಿಂಹಸ್ವಾಮಿಮಠದ ಶ್ರೀಗಳ ಅಡಳಿತಕ್ಕೆ ಸೇರಿದ ರಾಮನಾಥಪುರದ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ
• ರಥಕ್ಕೆ ಒಟ್ಟು ವೆಚ್ಚ 60 ಲಕ್ಷ , ಬಳಸಿರುವ ವಸ್ತು : ಶುದ್ದ ಬೆಳ್ಳಿ
• ವೇದಮೂರ್ತಿ ಭಾರತಿ ರಮಣಾಚಾರ್ಯ, ಸುದರ್ಶನ ಜೋಯಿಸ್, ದೇವಾಲಯ ಪಾರುಪತ್ತೆಗಾರ್ ರಮೇಶ್ ಭಟ್ , ತಹಶೀಲ್ದಾರ್ ವೈ.ಎಂ. ರೇಣುಕುಮಾರ್, ಕಂದಾಯ ನಿರೀಕ್ಷಕ ಸಿ.ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ ಸಣ್ಣಸ್ವಾಮಿ ಅವರ ಸಮ್ಮುಖದಲ್ಲಿ ಸರಳವಾಗಿ ದೇವಸ್ಥಾನದ ಸುತ್ತ ಮೂರು ಸುತ್ತು ಸುತ್ತಿದ ನಂತರ ಕಲಶಾಭಿಷೇಕ ಕಾರ್ಯಕ್ರಮ ನೆರವೇರಿ ಲೋಕಾರ್ಪಣೆಯಾಯಿತು

(ಮುಂದಿನ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದನ್ನ ಬಳಸಲು ನಿರ್ಧಾರ)

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: