ಹಾಸನ-ಬೆಂಗಳೂರು: ಭಾನುವಾರ ಹೊರತುಪಡಿಸಿ ಪ್ರತಿನಿತ್ಯ ಡೆಮೊ ರೈಲು ಓಡಾಡುತ್ತಿದ್ದು ಪ್ರಯಾಣಿಕರು ಸದುಪಯೋಗ ಮಾಡಿಕೊಳ್ಳಬಹುದು ದರ 40₹ ಮಾತ್ರ!!

0

ಹಾಸನ : (ಹಾಸನ್_ನ್ಯೂಸ್) !,
°ಬೆಂಗಳೂರಿನಿಂದ ಹಾಸನಕ್ಕೆ ಕೇವಲ 40 ರೂ. ಟಿಕೆಟ್ ಚಾರ್ಜ್ ನಲ್ಲಿ


°ಯಶವಂತಪುರ ರೈಲು ನಿಲ್ದಾಣವನ್ನು ಬೆಳಿಗ್ಗೆ 9.30ಕ್ಕೆ ಬಿಟ್ಟು ಮಧ್ಯಾಹ್ನ 1 ಗಂಟೆಗೆ ಹಾಸನ ತಲುಪುತ್ತದೆ. ಮಧ್ಯಾಹ್ನ 1.30ಕ್ಕೆ ಹಾಸನ ಬಿಟ್ಟು ಸಂಜೆ 5 ಗಂಟೆಗೆ ಯಶವಂತ ಪುರ ತಲುಪುತ್ತದೆ. ನಂತರ ಯಶವಂತಪುರ ದಿಂದ ತುಮಕೂರಿಗೆ ತೆರಳುವ ಈ ಡೆಮೋ ರೈಲು ಅಲ್ಲಿಯೇ ಉಳಿದುಕೊಳ್ಳಲಿದೆ.


°ತುಮಕೂರು, ಯಶವಂತಪುರ ಹಾಗೂ ಹಾಸನ ನಗರಕ್ಕೆ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಡೆಮೋ ರೈಲು ಸಂಚರಿಸುತ್ತಿದೆ.

LEAVE A REPLY

Please enter your comment!
Please enter your name here