ಕೋಳಿ ಮಾರಾಟ ಕಂಪನಿಗಳಿಗೆ ರಾಜ್ಯ ಪಶುಸಂಗೋಪನೆ ಇಲಾಖೆಯಿಂದ ಹೊಸ ಸೂಚನೆ !!

0

ಕೋಳಿ ಸಾಕಾಣಿಕೆದಾರರಿಗೆ ಸಂತಸದ ಸುದ್ದಿ‌ 旅 

ಹಾಸನ ; (ಹಾಸನ್_ನ್ಯೂಸ್) !,  ಕಳೆದ ಹಲವು ವರ್ಷಗಳಿಂದ ಕೋಳಿ ಸಾಕಾಣಿಕೆದಾರರಿಗೆ ಮಾರಾಟ ಮಾಡುವ ಕಂಪನಿಗಳು ಒಂದು KGಗೆ 3 – 5₹ ಯಿಂದ ಖರೀದಿಸುತ್ತಿದ್ದರು ., ಇದರಿಂದ ಲಾಭಕ್ಕಿಂತ ಖರ್ಚು ಅಧಿಕವಾಗಿತ್ತು .,   ಕೋಳಿ ಸಾಕಾಣಿಕೆದಾರರಿಗೆ ಇನ್ನುಮೇಲೆ  7.50₹/KG ಗೆ ಸಾಕಣೆ ಬೆಲೆ ಕೊಟ್ಟು
ಖರೀದಿಸಬೇಕು ” – ಕೋಳಿ ಮಾರಾಟ ಕಂಪನಿಗಳಿಗೆ ರಾಜ್ಯ ಪಶುಸಂಗೋಪನೆ ಇಲಾಖೆ ಸೂಚಿಸಿದೆ

ಪಶುಸಂಗೋಪನೆ ಇಲಾಖೆ ಆಯುಕ್ತರು ಹಲವು ಕಂಪನಿಗಳು ಹಾಗೂ ರೈತರ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನ ಮಾಡಿದ್ದಾರೆ ಎಂದು  ಹೇಳಿದ್ದಾರೆ.

#ರೈತಮಿತ್ರ_ಹಾಸನ್_ನ್ಯೂಸ್ #supporylocal #farmersnewshassan

LEAVE A REPLY

Please enter your comment!
Please enter your name here