ಹಾಸನ : (ಹಾಸನ್_ನ್ಯೂಸ್) ; ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೆಬೀಡು ಹೋಬಳಿ,

ಗೋಣಿ ಸೋಮನಹಳ್ಳಿಯ ಸಿದ್ಧಾಪುರ ಗ್ರಾಮದ ಪಾಳುಬಿದ್ದ ಕಲ್ಯಾಣಿಯನ್ನು

ಹಾಸನದ ಉದಯೋನ್ಮುಖ ತಂಡ ಹಸಿರುಭೂಮಿ ಪ್ರೇರಣೆಯಿಂದ ಗ್ರಾಮದ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಯುವಕರು ಸಂಪೂರ್ಣ ಪುನಶ್ಚೇತನಗೊಳಿಸಿದ್ದಾರೆ.

ಈ ಸ್ವಚ್ಚತಾ ಶ್ರಮದಾನಿಗಳಿಗೆಲ್ಲರಿಗೂ ಜಲಾಂದೋಲನ ಬಳಗ ಹಾಗೂ ಹಾಸನ ಜನತೆಯ ಪರವಾಗಿ ಕೃತಜ್ಞತೆ ಗಳು .

#swachbharat #gonisomanahalli #halebidu #belurtaluk