INDIA BOOK OF RECORDS 2020

1

News Flash :ನಮ್ಮ ಹಾಸನ ನಗರದ ಪ್ರತಿಭೆ H.L.ನರೇಂದ್ರ ಆಚಾರ್ ಅವರು ಕಳೆದ ಸಾಲಿನ ವಿಶ್ವ ಕಪ್ ಕ್ರಿಕೆಟ್ ಟೂರ್ನಮೆಂಟ್‌ ನ ಟ್ರೋಫಿಯಂತೆ ವಿಶ್ವದ ಅತೀ ಪುಟ್ಟ ಅಂದರೆ 0.65 mm ಅಗಲ ಹಾಗೂ 5mm ಎತ್ರದ ಚಿನ್ನದ ವರ್ಲ್ಡ್ ಕಪ್ ನಿರ್ಮಿಸಿದ್ದರು ಅದಕ್ಕೆ ಈ ಸಾಲಿನ ” INDIA BOOK OF RECORDS 2020 ವಿಭಾಗದಲ್ಲಿ ಪದಕ ಹಾಗೂ ಗೌರವ ಪ್ರಶಸ್ತಿ ಪತ್ರ ಪಡೆದಯ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ , ಹಾಸನ ಜನತೆಯ ಪರವಾಗಿ ಅಭಿನಂದನೆಗಳು 💐 ನರೇಂದ್ರ ಅವರಿಗೆ !! ಈ (the smallest sculptures ) ವಿಭಾಗದಲ್ಲಿ ಮಗದಷ್ಟು ಸಾಧನೆ ಮಾಡಲೆಂದು ಆಶಿಸೋಣ .#hiddentalentshassan

H L ನರೇಂದ್ರ (ಸ್ಕಲ್ಪ್ಚರ್ ಆರ್ಟ್ ಡಿಸೈನರ್ ) ಫೋನ್ ಸಂಖ್ಯೆ : 07975861269

HassanNews 👌 ಸಖತ್ newzz

1 COMMENT

LEAVE A REPLY

Please enter your comment!
Please enter your name here