ಹಾಸನ ಜಿಲ್ಲೆಯಲ್ಲಿ ಸೆ.21 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 5.2 ಮಿ.ಮೀ., ಗೊರೂರು 11.4 ಮಿ.ಮೀ., ಹಾಸನ 7.4 ಮಿ.ಮೀ., ಶಾಂತಿಗ್ರಾಮದಲ್ಲಿ 4 ಮಿ.ಮೀ., ಕಟ್ಟಾಯ 5.2 ಮಿ.ಮೀ., ದುದ್ದ 4.6 ಮಿ.ಮೀ. ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಹಾನುಬಾಳು 58.8 ಮಿ.ಮೀ., ಬಾಳ್ಳುಪೇಟೆ 34.2 ಮಿ.ಮೀ., ಸಕಲೇಶಪುರ 46.6 ಮಿ.ಮೀ., ಬೆಳಗೋಡು 27.4 ಮಿ.ಮೀ., ಯಸಳೂರು 61.1 ಮಿ.ಮೀ., ಹೆತ್ತೂರು 58.2 ಮಿ.ಮೀ., ಹೊಸೂರು 74.6 ಮಿ.ಮೀ., ಶುಕ್ರವಾರಸಂತೆ 50 ಮಿ.ಮೀ., ಮಾರನಹಳ್ಳಿ 73.3 ಮಿ.ಮೀ. ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 13 ಮಿ.ಮೀ., ಕಸಬಾ 6.1 ಮಿ.ಮೀ., ರಾಮನಾಥಪುರ 2.4 ಮಿ.ಮೀ., ಕೊಣನೂರು 4 ಮಿ.ಮೀ., ಬಸವಪಟ್ಟಣ 2.2 ಮಿ.ಮೀ., ದೊಡ್ಡಮಗ್ಗೆ 6.2 ಮಿ.ಮೀ., ದೊಡ್ಡಬೆಮ್ಮತ್ತಿ 4.2 ಮಿ.ಮೀ. ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 0.4 ಮಿ.ಮೀ., ನುಗ್ಗೆಹಳ್ಳಿ 2.8 ಮಿ.ಮೀ., ಶ್ರವಣಬೆಳಗೊಳ 1 ಮಿ.ಮೀ. ಮಳೆಯಾಗಿದೆ. ಅರಸೀಕೆರೆ ತಾಲ್ಲೂಕಿನ ಜಾವಗಲ್ 1 ಮಿ.ಮೀ., ಗಂಡಸಿ 3.2 ಮಿ.ಮೀ. ಮಳೆಯಾಗಿದೆ.
ಆಲೂರು ತಾಲ್ಲೂಕಿನ ಕೆ. ಹೊಸಕೋಟೆ 35.2 ಮಿ.ಮೀ., ಕುಂದೂರು 25.4 ಮಿಮೀ, ಆಲೂರು 11 ಮಿ.ಮೀ., ಪಾಳ್ಯ 20.2 ಮಿ.ಮೀ. ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಬಿಕ್ಕೋಡು 27.6 ಮಿ.ಮೀ., ಹಗರೆ 10 ಮಿ.ಮೀ, ಅರೆಹಳ್ಳಿ 40 ಮಿ.ಮೀ., ಬೇಲೂರು 5.6 ಮಿ.ಮೀ., ಹಳೆಬೀಡು 2.8 ಮಿ.ಮೀ., ಗೆಂಡೆಹಳ್ಳಿ 20 ಮಿ.ಮೀ. ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ 3.6 ಮಿ.ಮೀ., ಹಳ್ಳಿಮೈಸೂರು 4.2 ಮಿ.ಮೀ., ಹೊಳೆನರಸೀಪುರ 8.6 ಮಿ.ಮೀ. ಮಳೆಯಾಗಿದೆ.