ಮೈಸೂರಿನ ಒಡೆಯರಾದ ಯದುವೀರ್ ಒಡೆಯರ್ ಇಂದು ಹಾಸನಾಂಬೆ ದೇವಿ ದರ್ಶನ

0

ಹಾಸನಾಂಬ ದೇವಿ ದರ್ಶನಕ್ಕೆ ನಾಲ್ಕನೇ ದಿನ ಭಾನುವಾರ ಭಕ್ತರ ದಂಡು
ಹಾಸನ ಅ.31 :  ಹಾಸನಾಂಬ ದೇವಿ ದರ್ಶನಕ್ಕೆ ನಾಲ್ಕನೇ ದಿನವೂ ಭಕ್ತರ ದಂಡು ಹರಿದು ಬಂದಿದೆ. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ  ಆಗಮಿಸಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದ್ದಾರೆ.

ಮೈಸೂರಿನ ಒಡೆಯರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಳಗ್ಗೆ ದೇವಿ ದರ್ಶನ ಪಡೆದರು.

ಕನ್ನಡ ಚಿತ್ರರಂಗದ ಮೇರು ವ್ಯಕ್ತಿತ್ವ ಹೊಂದಿದ್ದ ಅತ್ಯುತ್ತಮ ನಟರಾದ ಶ್ರೀ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನೂ ಅಗಲಿದ್ದು ಅತೀವ ದುಃಖವನ್ನುಂಟುಮಾಡಿದೆ.

ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಹಾಗು ಅವರ ಕುಟುಂಬದವರಿಗೆ, ಸ್ನೇಹಿತರಿಗೆ, ಎಲ್ಲಾ ಕನ್ನಡ ಚಿತ್ರರಂಗದವರಿಗೆ ಹಾಗು ಅವರ ಅಪಾರ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.

Shocked and saddened to hear of the sudden passing of Sri. Puneeth Rajkumar.

On behalf of The Palace, Mysore, I extend my sincere condolences to his family, friends, many millions of fans, and our sandalwood fraternity.

I pray to Goddess Chamundeshwari for his Atman to attain peace and tranquility in his liberation.

LEAVE A REPLY

Please enter your comment!
Please enter your name here