ಹಾಸನ ಜಿಲ್ಲೆಯ ಈ ದೇವಸ್ಥಾನದ ಮೂಲ ವಿಗ್ರಹ , ಉತ್ಸವ ಮೂರ್ತಿಗೆ ಹಾಕುತ್ತಿದ್ದ ಚಿನ್ನಾಭರಣ ಕಳ್ಳತನ

0

ಮೊನ್ನೆತಾನೇ ಮಂಗಳವಾರ 31ಮೇ2022 ರಂದು ನಡೆದ ಕಾರ್ಯಮದ ಅಮೂಲ್ಯ ವಸ್ತುಗಳಲ್ಲಿ ವಿಶೇಷ ಹೋಮ ಹಾಗೂ ಪೂಜೆ ಮಾಡಿ, ಭಕ್ತರು ನೀಡಿದ್ದ ಬೆಲೆಬಾಳುವ ಒಡವೆಗಳ ಮೂಲ ವಿಗ್ರಹಕ್ಕೆ ಮತ್ತು ಉತ್ಸವ ಮೂರ್ತಿಗೆ ಹಾಕಿದ್ದ ಕಳ್ಳತಮಾಡಿದ್ದಾರೆ ನೋಡಿ , ಹಾಸನ ಜಿಲ್ಲೆಯ ಚನ್ನರಾಯಟ್ಟಣ ತಾಲ್ಲೂಕಿನ ಹಿರೀಸಾವೆ ಕಾಳಿಕಾಂಬ ಕಮ್ಮಟೇಶ್ವರ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಚಿನ್ನಾಭರಣಗಳ ಕಳ್ಳರು ಕದ್ದಿದ್ದು , ಈ ಕಳ್ಳತನ ಕಳೆದ 6ವರ್ಷದಲ್ಲಿ ಮೂರನೇಯದಂತೆ

ಹಾಸನದಿಂದ ಬೆರಳಚ್ಚು ಮತ್ತು ಶ್ವಾನದಳದವರು ಶುಕ್ರವಾರ ಆಗಮಿಸಿ, ಸ್ಥಳ ಪರಿಶೀಲಿಸಿ , ಸಾಕ್ಷಿಗಳ ಸಂಗ್ರಹಿಸಿ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಪ್ರಗತಿಯಲ್ಲಿದೆ ಎಂದು  ಶ್ರೀನಿವಾಸ್ (SI) ತಿಳಿಸಿದ್ದು . ಈ ದೇವಸ್ಥಾನದಲ್ಲಿ ಬೀರುವಿನಲ್ಲಿ ಇಡಲಾಗಿದ್ದ. ಸುಮಾರು 20g ಚಿನ್ನ ಮತ್ತು 200g ಬೆಳ್ಳಿಯ ವಸ್ತುಗಳು ಮತ್ತು ಎರಡು ಹುಂಡಿಗಳು ಕಳ್ಳತನವಾಗಿದೆ ಎಂದು ವಿಶ್ವಕರ್ಮ ಸಂಘದ ಅಧ್ಯಕ್ಷ ನಾಗೇಂದ್ರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

LEAVE A REPLY

Please enter your comment!
Please enter your name here