ಹೊಳೆನರಸೀಪುರ : 20 ವರ್ಷದ BA ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !!

0

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಪಾಳ್ಯ ಗ್ರಾಮದ ಸುಪ್ರೀತಾ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇದ್ದರು., ಕಳೆದ ಬುಧವಾರ ರಾತ್ರಿ ಅಂದಾಜಿ 8.30PM ಸ್ನಾನಕ್ಕೆ ಹೋದ ಸುಪ್ರೀತಾ,  ಗಂಟೆ ಕಳೆದರೂ ಬಂದಿರುವುದಿಲ್ಲ .,  ಸ್ನೇಹಿತರ ಸಹಾಯದಿ ಬಾಗಿಲು ತೆರೆದು ನೋಡಿದಾಗ , ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ದ್ವಿತೀಯ B.A. ವಿದ್ಯಾರ್ಥಿನಿ ಸುಪ್ರೀತಾ (20ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ

ಹಾಸ್ಟೆಲ್ ಮೇಲ್ವಿಚಾರಕರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ,

Advertisements

ಅವಳು ಬರೆದ ಪತ್ರದಲ್ಲಿ  ‘ನನ್ನ ಸಾವಿಗೆ ನಾನೇ ಕಾರಣ’ ಎಂದು ವಿಷಾದಿರುವ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ

LEAVE A REPLY

Please enter your comment!
Please enter your name here