ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಕಳೆದ ಶನಿವಾರದಿಂದ ಈ ವರೆಗೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 200 +.. ದ್ವಿಚಕ್ರ ವಾಹನ ಗಳ ಪೊಲೀಸರ ವಶಕ್ಕೆ

0

ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಕಳೆದ ಶನಿವಾರದಿಂದ ಈ ವರೆಗೂ ಅನವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 200 +.. ದ್ವಿಚಕ್ರ ವಾಹನ ಗಳ ಪೊಲೀಸರ ವಶಕ್ಕೆ
•  ” ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ , ಆದರೂ ಜನರು 10 ಗಂಟೆ ನಂತರವೂ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು , ಮಹಾತ್ಮ ಗಾಂಧಿ ವೃತ್ತ, ಚೆನ್ನಾಂಬಿಕ ವೃತ್ತ, ಡಾ. ಅಂಬೇಡ್ಕರ್ ವೃತ್ತದಲ್ಲಿ ಅನವಶ್ಯಕವಾಗಿ ಓಡಾಡುತ್ತಿದ್ದ  ದ್ವಿಚಕ್ರ ವಾಹನಗಳ ವಶಕ್ಕೆ ಪಡೆಯಲಾಗಿದೆ ., ಸಂಜೆ ದಂಡ ವಿಧಿಸಿ ಎಚ್ಚರಿಸಿ ಕೆಲವು ವಾಹನ ಬಿಟ್ಟಿದ್ದೇವೆ ” – PSI ಕುಮಾರ್
• ಮೇ 10 ಇಂದಿನಿಂದ ಕಟ್ಟುನಿಟ್ಟಿನ ಲಾಕ್‍ಡೌನ್ ಇದೆ. ಅನವಶ್ಯಕವಾಗಿ ಓಡಾಡುವ ಹಾಗೂ ವಾಹನಗಳಲ್ಲಿ ಸಂಚರಿಸುವ ಜನರನ್ನು ಬಂಧಿಸಲು ಅವಕಾಶವಿದೆ. ಎಫ್‍ಐಆರ್ ದಾಖಲಿಸಿ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯು ತ್ತೇವೆ “

ಹೊಳೇನರಸೀಪುರ ಪಟ್ಟಣದ ಪೇಟೆ ಮುಖ್ಯ ರಸ್ತೆಯ ಕೆಲವು ಚಿನ್ನ ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರನ್ನು ಅಂಗಡಿ ಒಳಕ್ಕೆ ಕರೆದು, ರೋಲಿಂಗ್ ಶಟರ್ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವುದು ಗೊತ್ತಾಗಿದೆ. ಇಂದಿನಿಂದ ಇಂತಹ ಪ್ರಕರಣ ಗಳು ಕಂಡು ಬಂದರೆ ಪ್ರಕರಣ ದಾಖಲಿಸುತ್ತೇವೆ ಎಂದರು

LEAVE A REPLY

Please enter your comment!
Please enter your name here