NEWSFLASH !, ಹೊಳೆನರಸೀಪುರದ ಪುರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ನಿಂದ ಅದ್ಯಕ್ಷ/ಉಪಾಧ್ಯಕ್ಷ ರ ಅವಿ ರೋಧವಾಗಿ ಆಯ್ಕೆ ✌

0

ಹೊಳೆನರಸೀಪುರದ ಪುರಸಭೆಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ನಿಂದ  ಅವಿ ರೋಧವಾಗಿ ಆಯ್ಕೆಯಾದ ಶ್ರೀಮತಿ. ವೀಣಾ ರಾಜೇಶ್ ಅವರಿಗೆ ಮತ್ತು ಉಪಾಧ್ಯಕ್ಷರಾಗಿ ಅಯ್ಕೆಯಾದ ಶ್ರೀಮತಿ. ತ್ರಿಲೋಚನಾ ಸೊಮೇಶ್ ಅವರಿಗೆ

ಹೊಳೆನರಸೀಪುರದ ಸಮಸ್ತ ನಾಗರೀಕ ಬಂಧುಗಳ ಪರವಾಗಿ ಅಭಿನಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು*

LEAVE A REPLY

Please enter your comment!
Please enter your name here