ಕೂಲಿ ಮಾಡಿ ದುಡಿದು ತಿನ್ನೋ ಕುಟುಂಬ ತಂದೆಗೆ ತನ್ನ ಮಗುವನ್ನು ಉಳಿಸಿಕೊಳ್ಳೋ ತವಕ

0

ಹಾಸನ / ಅರಸೀಕೆರೆ / ಮಂಗಳೂರು : ನಮ್ಮ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಅಗ್ಗುಂದ ಗ್ರಾಮದ ಬಡ ಕೂಲಿ ಕುಟುಂಬ ಶಂಕ್ರಯ್ಯ ಶಾಂತಕುಮಾರಿ ದಂಪತಿಯ ತನು ಶ್ರೀ ಎಂಬ 8ತಿಂಗಳ ಪುಟ್ಟ ಮಗುವಿಗೆ ಸೊಂಟದ ಮೇಲೆ ಗಡ್ಡೆ ಬೆಳೆದು , ಪ್ರತಿದಿನ ತೀವ್ರ ಬೇನೆಯಿಂದ ಬಳಲುತ್ತಿದೆ , ಅದರ ಆಪರೇಷನ್ ಮಾಡಲು ಸುಮಾರು 2 ಲಕ್ಷ ರೂ ವೆಚ್ಚವಾಗುವುದು ಎಂದು ಮಂಗಳೂರಿನ ಎ‌ಜೆ.ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದು ಈಗಾಗಲೇ ದೈನಂದಿನ ಮಾತ್ರೆ ಖರ್ಚು 50,000₹ ದಾಟಿದೆ ., ಮಗು ತನುಶ್ರೀ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹಣ ಹೊಂದಿಸಲು ಕಷ್ಠ ಆಗಿರುವುದರಿಂದ ದಯವಿಟ್ಟು ತಮ್ಮಿಂದಾದ ಸಹಾಯ ಮಾಡಬೇಕೆಂದು ಬೇಡಿಕೊಂಡಿದ್ದಾರೆ . ಸಹಾಯ ಮಾಡಲಿಚ್ಚಿಸುವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಧನಸಾಹಯ ಮಾಡಬಹುದು ಮಗುವಿನ ತಾಯಿಯ ಬ್ಯಾಂಕ್ ಖಾತೆ ಇದು..

Account Name : ShantaKumari Aggunda
Account no. 12072100008014
IFSC : PKGB0010506

GooglePay / Phone pay : 8431053930 (Hemanth Kumar) * ತನುಶ್ರಿ ತಂದೆ ತಾಯಿಯ ಬಳಿ ಗೂಗಲ್ ಫೋನ್ ಪೇ ನಂ. ಇಲ್ಲದ ಕಾರಣ ಕುಟುಂಬದ ಆಪ್ತ ಹೇಮಂತ್ ಕುಮರ್ ಅವರ ನಂ. ನೀಡಲಾಗಿರುತ್ತದೆ *

ಪೋಷಕರ ಫೋನ್ ಸಂಖ್ಯೆ : 7829937929 , 9353783152

ನಿಮಗೆ ಇವರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ 8618240334 Mr.ಗೌರೀಶ್ ಅವರಿಗೆ ಕರೆಮಾಡಿ ಕೇಳಿಕೊಳ್ಳಬಹುದು

LEAVE A REPLY

Please enter your comment!
Please enter your name here