ನಿಮ್ಮ ಮನೆಗೆ ಅಡುಗೆ ಅನಿಲ (ಸಿಲಿಂಡರ್) ಬುಕ್ ಮಾಡಲು ಇನ್ನು ಮುಂದೆ ಒಂದೇ ಮಿಸ್ಡ್ ಕಾಲ್ 📲 ಸಾಕು 👆

  0

  ಹಾಸನ / ಬೆಂಗಳೂರು : ಇಂಡೇನ್ ಅಡುಗೆ ಅನಿಲ (LPG) ಸಿಲಿಂಡರ್ ಗ್ರಾಹಕರು ಇನ್ನು ಮುಂದೆ 8454955555 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಎಲ್‌ಪಿಜಿ ಸಿಲಿಂಡರ್ ಮರು ಪೂರಣಕ್ಕೆ ಬುಕ್ ಮಾಡಬಹುದು.

  • ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಡಿಶಾದ ಭುವನೇಶ್ವರದಲ್ಲಿ ಚಾಲನೆ ☑

  ‘ಒಂದು ಮಿಸ್ಡ್ ಕಾಲ್ ನೀಡಿ ಎಲ್‌ಪಿಜಿ ಮರುಪೂರಣಕ್ಕೆ ಬುಕ್ ಮಾಡುವ ಸೌಲಭ್ಯವು ಕರ್ನಾಟಕದಲ್ಲಿ ಕೂಡ ಈಗ ಜಾರಿಗೆ ಬಂದಿದೆ’ – ಇಂಡಿಯನ್ ಆಯಿಲ್ ಕಂಪನಿಯ

  ಇಂಡೇನ್ ಗ್ರಾಹಕರು 8454955555 ಕರೆಮಾಡಿ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಹೆಸರು ನೋಂದಾಯಿಸಬಹುದು. ಈ ಸೌಲಭ್ಯ ಈಗ ಭುವನೇಶ್ವರದಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಣೆ ಆಗಲಿದೆ

  LEAVE A REPLY

  Please enter your comment!
  Please enter your name here