ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡರ ಮನೆ ಮೇಲೆ , ಬೇಲೂರಿನಲ್ಲಿ ಗಾಯತ್ರಿ ಶಾಂತೇಗೌಡರ ಅಳಿಯನ ಮನೆ ಮೇಲೂ ಐಟಿ ದಾಳಿ
ಬೇಲೂರಿನ ಚನ್ನಕೇಶವೇಗೌಡರ ಬೀದಿಯಲ್ಲಿರುವ ಸಂತೋಷ್ ಮನೆ , ಇವರು ಗಾಯತ್ರಿ ಶಾಂತೇಗೌಡರ ಅಳಿಯ



ಸುಮುಖ ಗ್ರ್ಯಾಂಡ್ ಹೋಟೆಲ್, ಚನ್ನಕೇಶವ ಕಲ್ಯಾಣ ಮಂಟಪ ಮತ್ತು ಮನೆ ಮೇಲೂ ದಾಳಿ , ಐಟಿ ಇಲಾಖೆಯ ಆರು ಅಧಿಕಾರಿಗಳು ದಾಳಿ
ಮದುವೆ ಮನೆಯವರ ರೀತಿ ಕಾರಿಗೆ ಸ್ಟಿಕ್ಕರ್ ಹಾಕಿಕೊಂಡು ಬಂದು ದಾಳಿ ನಡೆಸಿರೋ ಐಟಿ ತಂಡ , ಎರಡು ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳು , ಮನೆ, ಕಲ್ಯಾಣ ಮಂಟಪ, ಹೋಟೆಲ್ ನಲ್ಲಿ ದಾಖಲೆ ಪತ್ರ, ನಗದು, ಇತರೆ ವಸ್ತುಗಳ ಪರಿಶೀಲನೆ