65 ವರ್ಷದ ವೃದ್ದೆ ಜಾವಗಲ್ ನ ಶಾಂತಮ್ಮ ಎಂಬುವರಿಗೆ ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲ ; ಕಡೆಗು ಆಧಾರ್ ಪಡೆದ ವೃದ್ಧೆ !! 👍

0

ಹಾಸನ : (ಹಾಸನ್_ನ್ಯೂಸ್) ; 65 ವರ್ಷದ ವೃದ್ದೆ ಜಾವಗಲ್ ನ ಶಾಂತಮ್ಮ ಎಂಬುವರಿಗೆ ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲ., ಸರ್ಕಾರದ ಅಂಗವಿಕಲ ವೇತನವನ್ನೂ ಆಧಾರ್ ಬರುವ ಮೊದಲು ಪಡೆಯುತ್ತಿದ್ದರು.,  ಕಳೆದಲವು ತಿಂಗಳಿಂದ ಆಧಾರ್ ಕಾರ್ಡ್ ಇಲ್ಲದೆ ಪಿಂಚಣಿ ನಿಂತೋಗಿತ್ತು ಈ ಬಗ್ಗೆ ಸ್ಥಳೀಯ ತಹಶೀಲ್ದಾರ್ ಸಂತೋಷ್(ಅರಸೀಕೆರೆ) ಅವರ ಗಮನಕ್ಕೆ ಬಂದ ಮೇಲೆ ಖುದ್ದು ವೃಧ್ದೆಯ ಮನೆಗೆ ಬಂದು ಆಧಾರ್‌ ಕಾರ್ಡ್‌ ಮಾಡಿಸಿ ಅಂಗವಿಕಲರ ವೇತನ ಸಿಗುವಂತೆ ಮಾಡಿದ್ದಾರೆ.

* ನಿಮ್ಮ ಸುತ್ತ ಮುತ್ತ ಇಂತಹ ಪ್ರಕರಣಗಳಿದ್ದರೆ ನಿಮ್ಮೂರಿನ ತಹಶಿಲ್ದಾರರಿಗೆ ವಿಷಯ ತಿಳಿಸಿ ಸಹಾಯ ಮಾಡಿ * – ಹಾಸನ್ ನ್ಯೂಸ್ ಕಳಕಳಿ  *

LEAVE A REPLY

Please enter your comment!
Please enter your name here