ಜಾವಗಲ್‌ನಲ್ಲಿ ನಡೆಯಲ್ಲಿರುವ ಗ್ಯಾರವೀ-ಷರೀಪ್ ಉರುಸ್‌ ಗೆ ಸಾರ್ವಜನಿಕ ರಿಗೆ ನಿಷೇಧ 🚫

0

ಪೋಲೀಸ್ ಪ್ರಕಟಣೆ!

ಜಾವಗಲ್ ಪೊಲೀಸ್ ಠಾಣೆ

HASSAN NEWS (EXCLUSIVE]

ಅರಸೀಕೆರೆ ತಾ||

ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ

ದಿನಾಂಕ: 26-11-2020 ರಿಂದ ದಿನಾಂಕ 28-11-2020 ರವರೆಗೆ ಜಾವಗಲ್‌ನಲ್ಲಿ ನಡೆಯಲ್ಲಿರುವ ಗ್ಯಾರವೀ-ಷರೀಪ್ ಉರುಸ್‌ನ್ನು

ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಿಸಲು ತಿರ್ಮಾನಿಸಿದ್ದು ದರ್ಗಾಕ್ಕೆ ಬರುವ ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಲಾಗಿದ್ದು,  ಸಾರ್ವಜನಿಕರು, ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here