ಹೊಳೇನರಸೀಪುರದಲ್ಲಿ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ ವತಿಯಿಂದ ಆಹಾರ ವಿತರಣೆ

0

ಲಾಕ್‌ಡೌನ್ ಇರುವುದರಿಂದ, ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಶಿಯನ್ (ಲಿ) (KAIDB & KSSIDC) ಹೊಳೆನರಸೀಪುರ ಇವರ ವತಿಯಿಂದ

ಅಹಾರ ವಿತರಣೆ., ಪ್ರತಿದಿನ 300+ ಇಂದಿನಿಂದ (26May) ಲಾಕ್ ಡೌನ್ ಮುಗಿಯುವವರೆಗೂ (10) ದಿನ ಮಧ್ಯಾಹ್ನ ದ ಒಂದು ಹೊತ್ತು

ಬಡವ , ಶ್ರಮಿಕ , ನಿರಾಶ್ರಿತರಿಗೆ ಊಟ ಕೊಡುವ ಸೇವೆ ನಡೆಯುತ್ತಿದೆ . ಕೃಷ್ಣಮೂರ್ತಿ ಹೊಳೆನರಸೀಪುರ ಫೋನ್ ಸಂಖ್ಯೆ 7338682499

covidupdateshassan #holenarasipura #servefood

LEAVE A REPLY

Please enter your comment!
Please enter your name here