ಮೈಸೂರು – ಹೊಳೆನರಸೀಪುರ ವಿದ್ಯುದ್ದೀಕರಣ ಕಾಮಗಾರಿ ಮಾರ್ಚ್‌ ನಲ್ಲಿ ಪೂರ್ಣ

0

ಹಾಸನ / ಮೈಸೂರು : ಇಲ್ಲಿನ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆ ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ ;

ಮೈಸೂರು–ಹಾಸನ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಆರಂಭಿಸಲಾಗಿದ್ದು , ಮೊದಲ ಹಂತದ ಮೈಸೂರು– ಹೊಳೆನರಸೀ ಪುರ ವಿದ್ಯುದ್ದೀಕರಣ ಕಾಮಗಾರಿ ಮಾರ್ಚ್‌ ನಲ್ಲಿ ಪೂರ್ಣಗೊಳ್ಳಲಿದೆ. ನಂತರ

ಹೊಳೆನರಸೀಪುರ– ಹಾಸನ ಮಾರ್ಗದ ವಿದ್ಯುದ್ದೀಕರಣ ನಡೆಯಲಿದ್ದು , 2023ರ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು. 

LEAVE A REPLY

Please enter your comment!
Please enter your name here