ಹಾಸನ ಜಿಲ್ಲೆಯ ಮಳೆ ಅವಾಂತರ

0

ಬೇಲೂರು ತಾಲ್ಲೂಕಿನ ಮಲಸವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ಕರವಳ್ಳಿ ಸೇತುವೆ ಹಾನಿಗೀಡಾಗಿದೆ.

ತಹಶೀಲ್ದಾರ್‌ ಮೋಹನ್‌ಕುಮಾರ್‌, EO ರವಿ ಕುಮಾರ್ ಸ್ಥಳ ಪರಿಶೀಲಿಸಿ, ತಕ್ಷಣದ ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ‌ಸೂಚನೆ

ಸಕಲೇಶಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕುಡಿಗರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ

ಮಳೆ ನೀರು ಹರಿದು ಜನ ಜೀವನ ಅಸ್ತವ್ಯಸ್ತತೆ ಯಾಗಿರುವುದು

ಆಲೂರು ತಾಲ್ಲೂಕಿನ ಕಟ್ಟೆಗದ್ದೆ ಗ್ರಾಮದ ಗದ್ದೆಯಲ್ಲಿ ಮಳೆಯಿಂದ ಧರೆಗುರುಳಿದ್ದ ವಿದ್ಯುತ್ ಕಂಬವನ್ನು ಸೆಸ್ಕ್ ಸಿಬ್ಬಂದಿಗಳು

ದುರಸ್ತಿ ಮಾಡುತ್ತಿರುವುದು

ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿ ಭೂ ಕುಸಿತ ಉಂಟಾಗಿರುವ ಪ್ರಕರಣ
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ಆರ್. ಗಿರೀಶ್ ಪರಿಶೀಲನೆ

ಬೇಲೂರು: ತಾಲ್ಲೂಕಿನ ನಾರ್ವೆಪೇಟೆಯ ಅಬ್ಬಿಕಟ್ಟೆ ಹಳ್ಳದ ಸೇತುವೆ ಮುಳುಗಿ

ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿರುವುದು

ಅರಕಲಗೂಡು ತಾಲ್ಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ 18 ಮನೆಗಳ ಗೋಡೆ ಕುಸಿದಿದ್ದು

ಇದು ಒಂದು,

ಸಕಲೇಶಪುರದ ಹೆತ್ತೂರು ಹೋಬಳಿಯ ಅತ್ತಿಹಳ್ಳಿ -ಹೊಂಗಡಹಳ್ಳಿ ರಸ್ತೆ ಮಧ್ಯ ಮರ ಬಿದ್ದು

ಸಂಚಾರಕ್ಕೆ ತೊಂದರೆಯಾಗಿದ್ದು

ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ

ರಾಮೇಶ್ವರ ದೇವಾಲಯದ ಸುತ್ತ

ನೀರು‌ ನಿಂತಿರೋದು

LEAVE A REPLY

Please enter your comment!
Please enter your name here