ಹಾಸನ : ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ , ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕ್ರಮ

0

ಹಾಸನ : ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಮತ್ತು ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. , ಯಾವುದಪ್ಪ ಆ ತೂಗು ಸೇತುವೆ , ಏನಾಗಿದೆ ಇಲ್ಲಿ ಎನ್ನುವುದಾದರೆ ,‌

ಪ್ರವಾಸಿಗರ ಹಾಗೂ ಸ್ಥಳೀಯರ ಸತತ ದೂರಿನನ್ವಯ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರಿನ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೊಣನೂರು – ಕಟ್ಟೇಪುರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ತೂಗು ಸೇತುವೆ ಶಿಥಿಲಗೊಂಡಿರುವುದರಿಂದ

ತೂಗುಸೇತುವೆ ದುರಸ್ತಿ ಕಾರ್ಯ ಮುಗಿಯುವವರೆಗೆ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಆದೇಶ ಹೊರಡಿಸಿದ್ದಾರೆ

ತೂಗು ಸೇತುವೆ ನೋಡಲಿಚ್ಚಿಸುವವರು , ಇಲ್ಲಿದೆ ಮುಂದೆ ಮಡಿಕೇರಿ ರಸ್ತೆಯ ಕೂಡಿಗೆ ಗ್ರಾಮದ ತೂಗು ಸೇತುವೆ ನೋಡ ಬಹುದು . ಸೇತುವೆ ಮೇಲೆ 20ಕ್ಕು ಹೆಚ್ಚು ಜನ ನಿಲ್ಲಬೇಡಿ , ಇದು ಹಾಸನ್ ನ್ಯೂಸ್ ಕಳಕಳೀಯ ಮನವಿ

https://youtu.be/Acgk82lNhIc

LEAVE A REPLY

Please enter your comment!
Please enter your name here