ಪಿಯುಸಿ ಫಲಿತಾಂಶ ಪ್ರಕಟ ದಕ್ಷಿಣ ಕನ್ನಡ ಫಸ್ಟ್ ಯಾದಗಿರಿ ಲಾಸ್ಟ್ ಏಳನೇ ಸ್ಥಾನದಲ್ಲಿ ಹಾಸನ

0

ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ದಿ. 21ರಂದು ಪ್ರಕಟಗೊಂಡಿದೆ . ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರು ಮಾಹಿತಿ ನೀಡಿದೆ. ಮಾರ್ಚ್‌ 9ರಿಂದ 29ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗಿತ್ತು.

ಫಲಿತಾಂಶವನ್ನು https://karresults.nic.in ಜಾಲತಾಣದಲ್ಲಿ ಏ. 21ರ ಮುಂಜಾನೆ 11ಗಂಟೆಯ ನಂತರ ನೋಡಬಹುದು.

LEAVE A REPLY

Please enter your comment!
Please enter your name here