ಹಾಸನದ ಈ 5 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ್ನು ಮುಂದೆ ಪಬ್ಲಿಕ್ ಶಾಲೆ ಸಹಿತ ಮಾರ್ಪಾಡು ; ಈ ವರ್ಷದಿಂದಲೇ ಪ್ರಾರಂಭ

0

ಹಾಸನ : ಈ ಕೆಳಕಂಡ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಮಾರ್ಪಡಿಸಿ ಹೊಸದಾಗಿ ಪಬ್ಲಿಕ್ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ :  ಹಾಸನ ತಾಲ್ಲೂಕಿನ ಶಾಂತಿಗ್ರಾಮ , ಹೊಳೆನರಸೀಪುರ , ಚನ್ನರಾಯಪಟ್ಟಣದಲ್ಲಿ ಶಾಲೆಗಳನ್ನು ಪ್ರಾರಂಭಿಸುವ ಉದ್ದೇಶಕ್ಕಾಗಿ ಪ್ರತಿ  KPS ಶಾಲೆಗೆ 25 ಲಕ್ಷ ರೂ ಅನುದಾನ ಮಂಜೂರು ಮಾಡಿದೆ ಅವುಗಳೆಂದರೆ ;

ಚನ್ನರಾಯಪಟ್ಟಣ ತಾಲ್ಲೂಕು ಉದಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಹಾಸನ ತಾಲ್ಲೂಕಿನ ಶಾಂತಿಗ್ರಾಮ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಳೆನರಸೀಪುರದ ಸರ್ಕಾರಿ ಪದವಿಪೂರ್ವ ಕಾಲೇಜು (ಬಾಲಕರು), ಹೊಳೆನರಸೀಪುರ ಸರ್ಕಾರಿ ಪದವಿಪೂರ್ವ ಕಾಲೇಜು (ಬಾಲಕಿಯರು), ದುದ್ದ ಹೋಬಳಿ ಸೋಮನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜು ಹೊಸ ಪಬ್ಲಿಕ್ ಶಾಲೆಗಳಾಗಿ ಸಹ ಮಾರ್ಪಡಲಿವೆ. ನಿಮ್ಮ ಮಕ್ಕಳ ಸೇರಿಸಲು ಈಗಲೇ ಅರ್ಜಿ ಸಲ್ಲಿಸಿ.

LEAVE A REPLY

Please enter your comment!
Please enter your name here