ಹಾಸನ / ಶಿವಮೊಗ್ಗ : ಲಾಕ್ ಡೌನ್ನಲ್ಲಿ ನಡೆದ ಆನ್ ಲೈನ್ ರಾಷ್ಟ್ರೀಯ ಕರಾಟೆ . ಕಟಾ ಚಾಂಪಿಯನ್ ಶಿಪ್ ನಲ್ಲಿ ಹಾಸನ ಜಿಲ್ಲಾ ಕರಾಟೆ ಸಂಸ್ಥೆ ವತಿಯಿಂದ ಪ್ರದರ್ಶನ ತೋರಿಸಿದ್ದ ಆಯುಷ್ ಎಂ ಅಡಿಯಾಲಾ ಪ್ರಥಮ ಸ್ಥಾನ ಹಾಗೂ

ಮೊಹಮ್ಮದ್ ಕೌನೇನ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಇವರಿಗೆ ಯು.ಎಸ್. ನೋಂದಿತ ಸರ್ಟಿಫೈಡ್ ಸರ್ಟಿಫಿಕೇಟ್ ಅನ್ನು ಲಾಕ್ ಡೌನ್ ಬಳಿಕ ಸಾಧಕನ ಮನೆಗೆ ಹೋಗಿ ಕೊಟ್ಟು ಕೋಚ್ ಆರೀಫ್ ಗೌರವಿಸಿದರು