ನಿಮ್ಮ ಕಿಚನ್
8ನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು
(16-05-21) ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು ., ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಅವರ ಆರೋಗ್ಯ ದೃಷ್ಟಿಯಿಂದ ಇಂದು ವ್ಯವಸ್ಥೆಯಲ್ಲಿ ಮೊಟ್ಟೆ ಬಿರಿಯಾನಿ. WATER BOTTLE ಕೊಟ್ಟಿರುತ್ತೇವೆ
ವಿಶಾಲ್ ಅಗರ್ವಾಲ್ ಸಂತೋಷ್ ಲೇಡಿ ವರ್ಲ್ಡ್
ಮಾಲೀಕರು
ಹಾಗೂ ರಜನೀಶ್ ಅವರು
ಇಂದು 180ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು
*ಊಟದ ವ್ಯವಸ್ಥೆಯಲ್ಲಿ ಹಾಸನದ ಉದ್ಯಮಿಗಳಾದ ಸಂತೋಷ್ ಕುಮಾರ್ ಎಸ್ ಅಂಡ್
ಪ್ರಶಾಂತ್ ಕುಮಾರ್
*ನಿಮ್ಮ ಕಿಚನ್
ಸಂಸ್ಥಾಪಕ
ವಿಶಾಲ್ ಅಗರ್ವಾಲ್
ಹಾಗೂ
ರಜನೀಶ್*
ಮಧ್ಯಾಹ್ನ ಹಾಗೂ ರಾತ್ರಿಯ ಊಟ ಕೋಸ್ಕರ ನಮ್ಮನ್ನು ಸಂಪರ್ಕಿಸಿ
ವಿಶಾಲ್ ಅಗರ್ವಾಲ್ 8050631437
ರಜನೀಶ್
9742497761