ಹಾಸನ ಲೋಕಸಭಾ ಕ್ಷೇತ್ರದ ಪರಾಜಿತ ಮಾಜಿ ಅಭ್ಯರ್ಥಿ (ಉತ್ತಮ ಪ್ರಜಾಕೀಯ ಪಕ್ಷ) ಚಂದ್ರೇಗೌಡ್ರು (60) ಕಾಣೆಯಾಗಿದ್ದು ( ಇವರ ಬಗ್ಗೆ ಮಾಹಿತಿ ಸಿಕ್ಕರೆ ಸಹಾಯ ಮಾಡಲು ಕುಟುಂಬಸ್ಥರ ಮನವಿ 🙏)

0

NEWS FLASH : ಹಾಸನ / ಚನ್ನರಾಯಪಟ್ಟಣ : (ಹಾಸನ್_ನ್ಯೂಸ್ !, ಹಾಸನ ಲೋಕಸಭಾ ಕ್ಷೇತ್ರದ ಪರಾಜಿತ ಮಾಜಿ ಅಭ್ಯರ್ಥಿ (ಉತ್ತಮ ಪ್ರಜಾಕೀಯ ಪಕ್ಷ) ಚಂದ್ರೇಗೌಡ್ರು (60) ಕಾಣೆಯಾಗಿದ್ದು , ಈ ಸಂಬಂಧಿಸಿದ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವರದಿ ದಾಖಲಾಗಿದೆ !! ಇವರ ಸ್ವಂತ ಊರು ಹೊನ್ನಶೆಟ್ಟಿಹಳ್ಳಿ ಗ್ರಾಮ ಅಲ್ಫೋನ್ಸ್ ನಗರ ಚನ್ನರಾಯಪಟ್ಟಣ ತಾಲ್ಲೂಕು , ಹಾಸನ ಜಿ. ಇವರ ಬಗ್ಗೆ ಮಾಹಿತಿ ಸಿಕ್ಕರೆ ಸ್ಥಳೀಯ ಪೋಲಿಸ್ ಠಾಣೆ ಅಥವಾ ಈ ಕೆಳಕಂಡ ಫೋನ್ ಸಂಖ್ಯೆ 9535207949 , 8073316806 ಗೆ ಕರೆ ಮಾಡಿ ತಿಳಿಸಿ ಸಹಾಯ ಮಾಡಬೇಕೆಂದು ಕುಟುಂಬಸ್ಥರು ಈ ಮೂಲಕ‌ ವಿನಂತಿಸಿರುತ್ತಾರೆ

#missingcasehassan #channarayapattana #ಕಾಣೆಯಾದವರದಿಹಾಸನ #ಚನ್ನರಾಯಪಟ್ಟಣ #hmchandregowda @prajaakeeya_ @prajaakeeya_upp @nimmaupendra

LEAVE A REPLY

Please enter your comment!
Please enter your name here