ಹೆಸರು ರಂಗಮ್ಮಅಣ್ಣೇಚಾಕನಹಳ್ಳಿ ಗ್ರಾಮಮಾತನಾಡಲು ಬರುವುದಿಲ್ಲ .ದಿನಾಂಕ29-12-2021ರಂದು ಈ ಹಾಸನದಿಂದ ಊರಿಗೆ ಬರುವಾಗ ತಪ್ಪಿಸಿಕೊಂಡಿರುತ್ತಾರೆ ಇವರ ಕೈಯಲ್ಲಿ ಆಧಾರ್ ಕಾರ್ಡ್ ಇರುತ್ತದೆ (ಪ್ಲಾಸ್ಟಿಕ್ ಕವರ್ ನಲ್ಲಿ) ಮೊಸಳೆ ಹೊಸಹಳ್ಳಿ ಹತ್ತಿರ ಕಾಣೆಯಾಗಿರಬಹುದು...
ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿದ್ದು ರಕ್ತದಾನದ ಅರಿವು ಮೂಡಿಸುವ ಸಲುವಾಗಿ ಹಾಗೂ ಅಗತ್ಯವಿರುವವರಿಗೆ ರಕ್ತ ಪೂರೈಕೆಗೆ ಅನುಕೂಲವಾಗುವ ದೃಷ್ಟಿಯಿಂದನಗರದ ಜೀವರಕ್ಷಕ...
ಈ ಫೊಟೋದಲ್ಲಿರುವ ಬಾಲಕಿ ಕಾಣೆಯಾಗಿ ಒಂದು ವಾರವಾಗಿದ್ದು ಮನೆಯವರು ದಿನಾ ಆತಂಕದಲ್ಲಿ ದಿನದೂಡುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ, ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಮನೆಯಿಂದ ಕಾಣೆಯಾಗಿದ್ದು ಸಹಾಯಕ್ಕಾಗಿ ಈ ಮೂಲಕ...
HASSAN NEWS IMPACT ✌ ಹೊಳೆನರಸೀಪುರದಿಂದ ಕಾಣೆಯಾದ ವ್ಯಕ್ತಿ ಹಾಸನ್ ನ್ಯೂಸ್ ಸಾಮಾಜಿಕ ಜಾಲತಾಣದ ಸಹಾಯದಿ ಕೇವಲ 24ಗಂಟೆ ಒಳಗೆ ಮರಳ ಕುಟುಂಬಸ್ಥರಿಗೆ ಸಿಗುವಂತಾಗಿದೆ , ಹಾಸನ ನಗರದ ಖಾಸಗಿ...
ಹಾಸನ / ವಿಜಯನಗರ : ರೈಲ್ವೆ ಮಂಡಳಿ ಬೇಸಿಗೆಯ ವಿಶೇಷ ರೈಲು ಓಡಿಸುತ್ತಿದ್ದು, ಯಶವಂತಪುರದಿಂದ ಹೊರಡುವ ರೈಲು ಅರಸೀಕೆರೆ ಜಂಕ್ಷನ್ ಮೂಲಕ ಕೊಟ್ಟೂರು ರೈಲು ಮಾರ್ಗದ ಮೂಲಕ ಹಾದು ಹೋಗಲಿದೆ. ಈ...
ಹಾಸನ : ಸಬ್‌ಇನ್ಸ್‌ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದ್ದು .ಕೊಣನೂರು ಪೊಲೀಸ್ ಠಾಣೆ ಪಿಎಸ್‌ಐ (PSI) ಶೋಭಾ ಭರಮಕ್ಕನವರ್ ರಜೆಯ...