ಕಿಚ್ಚ ಸುದೀಪ್ ಹುಟ್ಟು ಹಬ್ಬದ ಸಂಭ್ರಮ ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ ವತಿಯಿಂದ ಬೃಹತ್ ರಕ್ತದಾನ ಶಿಬಿರ ಆಯೋಜನೆ

0

ಹಾಸನ : ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳ  ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತವಾಗಿದ್ದು ರಕ್ತದಾನದ ಅರಿವು ಮೂಡಿಸುವ ಸಲುವಾಗಿ ಹಾಗೂ ಅಗತ್ಯವಿರುವವರಿಗೆ ರಕ್ತ ಪೂರೈಕೆಗೆ ಅನುಕೂಲವಾಗುವ ದೃಷ್ಟಿಯಿಂದ
ನಗರದ ಜೀವರಕ್ಷಕ ರಕ್ತನಿಧಿ ಸಂಸ್ಥೆಯ ಸಹಯೋಗದೊಂದಿಗೆ  ರೋಟರಿ ಕ್ಲಬ್ ಹಾಸನ ಹೊಯ್ಸಳ ಸಂಸ್ಥೆಯು 

ಸೆಪ್ಟೆಂಬರ್ ಎರಡನೇ ತಾರೀಕು ,ಬೆಳಿಗ್ಗೆ 9ಗಂಟೆಗೆ ಸರಿಯಾಗಿ  ನಗರದ ಕೆ.ಆರ್ ಪುರಂ ಐದನೇ ಕ್ರಾಸ್ ನಲ್ಲಿರುವ ಪೊದಾರ್ ಜಂಬೋ ಕಿಡ್ಸ್ ಶಾಲೆಯ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು ರಕ್ತದಾನ ಮಾಡಲು ಇಚ್ಛಿಸುವವರು  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕೆಂದು ರೋಟರಿ ಕ್ಲಬ್ ಆಫ್ ಹಾಸನ್ ಹೊಯ್ಸಳದ ಅಧ್ಯಕ್ಷರಾದ ರೊ. ಪೂಜಾ ರಘುನಂದನ್ ಹಾಗೂ  ಪ್ರಾಜೆಕ್ಟ್ ಚೇರ್ಮನ್ ಆದ ರೂ. ಅಮೃತ್ ಆರಾಧ್ಯ ಅವರು ಹಾಸನ ನಗರದ ನಗರದ ನಾಗರಿಕರಲ್ಲಿ ವಿನಂತಿಸಿಕೊಂಡಿದ್ದಾರೆ .
ಹೆಚ್ಚಿನ ಮಾಹಿತಿಗಾಗಿ 9844642977 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು

ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here