ಸಕಲೇಶಪುರ ತಾಲ್ಲೂಕಿನ ಹೊಸೂರು ಮೊದಲ ತಿರುವಿನ ಬಳಿ ನಡೆದ ಅಪಘಾತ : ಗೊಬ್ಬರ ತುಂಬಿದ ಲಾರಿ ಪಲ್ಟಿ

0

News Flash : ಹಾಸನ / ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸೂರು ರಸ್ತೆಯ ಮೊದಲ ತಿರುವಿನ ಬಳಿ ಗೊಬ್ಬರ ತುಂಬಿದ್ದ ಲಾರಿಯೊಂದು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿದೆ ,

ಘಟನೆ ಇಂದು 31ಆಗಸ್ಟ್ 2021 ಬೆಳಿಗ್ಗೆ ನಡೆದಿದ್ದು ., ಘಟನೆಗೆ : ಲಾರಿಯ ಮುಂಭಾಗದಲ್ಲಿ ಕಾರೊಂದು ಮುಂಬದಿಯಲ್ಲಿ ಆಗಮಿಸುತ್ತಿರುವಾಗ ., ಎರಡು ಮೂರು ಬಾರಿ ಬ್ರೇಕ್ ಹಿಡಿಯಲು ಪ್ರಯತ್ನಿಸಿದರು ಆಗದೇ ಇದ್ದಾಗ ,

ಕಾರಿಗೆ ತಾಗುವ ಸಂಭವ ಇದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ., ಪಕ್ಕದ ಹೊಡಕ್ಕೆ ಬಿದ್ದಿದೆ ., ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ ಎನ್ನಲಾಗಿದೆ .

ಲಾರಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ.

LEAVE A REPLY

Please enter your comment!
Please enter your name here